ಹೆಲ್ತ್ ಇಂಡಿಯಾ ಆಸ್ಪತ್ರೆ ಆಯೋಜಿಸುತ್ತಿರುವ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಮಡಿವಾಳ ಪೊಲೀಸ್ ಠಾಣಾಧಿಕಾರಿ ಶ್ರೀ .ಸುನಿಲ್ ವೈ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .7 ವರ್ಷಗಳನ್ನು ಪೂರೈಸಿ 8ನೇ ವರ್ಷಕ್ಕೆ ಕಾಲಿಡುತ್ತಿರುವ ಹೆಲ್ತ್ ಇಂಡಿಯಾ ಆಸ್ಪತ್ರೆ ಸಂಸ್ಥಾಪಕರಾದ ಶ್ರೀ. ಡಾ।। ಡಿ ಎಂ ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಹೆಲ್ತ್ ಇಂಡಿಯಾ ಆಸ್ಪತ್ರೆ ತಾವರೆಕೆರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದ್ದು, ನೂರಾರು ಸ್ಥಳೀಯರು ಈ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಎಲ್ಲಾ ವರ್ಷವೋ ಮಹಿಳೆಯರ ದಿನದ ವೆಚ್ಚವಾಗಿ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಬಡ ಗರ್ಭಿಣಿಯರಿಗೆ ಉಚಿತ ಶಸ್ತ್ರ ಚಿಕಿತ್ಸೆ ಹೆಲ್ತ್ ಇಂಡಿಯಾ ಆಸ್ಪತ್ರೆ ವತಿಯಿಂದ 5ಜನರಿಗೆ ನೀಡಲಾಗುವುದು .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್