ಈ ದಿನ ದಿನಾಂಕಃ20 -12-2023 ರಂದು ಬೀಳಗಿಯ ರುದ್ರಗೌಡ ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿಧ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಆಯೋಜನೆ ಮಾಡಲಗಿತ್ತು
1)ಕಾನೂನು ಪಾಲನೆಯ ಮಹತ್ವ,
2) ರಸ್ತೆ ಸುರಕ್ಷತೆ,
3)ಸಂಚಾರ ನಿಯಮ ಪಾಲನೆ,
4)ಪೋಕ್ಸೋ ಕಾಯ್ದೆ,
5)ಮಾದಕ ದ್ರವ್ಯದ ದುಷ್ಪರಿಣಾಮಗಳ ಭಾಷಣ ಸ್ಪರ್ಧೆ ಆಯೋಜನೆಮಾಡಲಾಗಿತ್ತು
ವಿಜೇತ ಪ್ರಥಮ,ದ್ವಿತೀಯ,ತೃತಿಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ವಿದ್ಯಾರ್ಥಿಗಳಿಗೆ ಅಪರಾಧ ತಡೆ ಕುರಿತು ಪಿ ಎಸ್ ಐ ಪ್ರೀತಮ್ ನಾಯಕ ಸಾಹೇಬರು ಅರಿವು ಮೂಡಿಸಿದರು
ಈ ಸಭೆಯಲ್ಲಿ ರುದ್ರಗೌಡ್ ಪಾಟೀಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀದೇವಿ ಈ ಪಾಟೀಲ್ ,ಎ ಎಸ್ ಐ ಬೈಗನಪಲ್ಲಿ,ಎಸ್ ಕೆ ಫಿರ್ಜಾದೆ,ಎನ್ ಆರ್ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು..