ಮಡಿವಾಳ ಪೊಲೀಸರಿಂದ ಸುಮಾರು 1,85,90,000/- ರೂಗಳು ಬೆಲೆ ಬಾಳುವ ಮಾದಕ ವಸ್ತುಗಳನ್ನು ಮಾರುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ .
https://youtu.be/p_gnPdy0e2M ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ .ಸುನೀಲ್ ವೈ ನಾಯಕ್ ರವರು ದಿನಾಂಕ :03-07-2021 ರಂದು ಬೆಳಿಗ್ಗೆ ಹಳೆಯ ಪ್ರಕರಣದಲ್ಲಿ ತನಿಖೆಯಲ್ಲಿರುವಾಗ ಠಾಣಾ ...
Read more