ದರೋಡೆಗೆ ಸಂಚು ಹಾಕುತ್ತಿದ್ದ ಆರೋಪಿಗಳು ಪೊಲೀಸರ ವಶಕ್ಕೆ, 2 ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಮಾರಣಾಂತಿಕ ಆಯುಧಗಳು ವಶಕ್ಕೆ
ಮೂಡಿಗೆರೆ ತಾಲ್ಲೂಕ್ ಮುದ್ರೆಮನೆ ಬಸ್ ನಿಲ್ದಾಣದ ಹತ್ತಿರ ದರೋಡೆಗೆ ಸಂಚು ಹಾಕುತ್ತಿದ್ದ 4 ಜನ ಅಪರಾಧಿಕ ಹಿನ್ನಲೆಯುಳ್ಳ ವೃತ್ತಿಪರ ಅಪರಾಧಿಗಳು ಪೊಲೀಸರ ವಶಕ್ಕೆ. ಆರೋಪಿಗಳಿಂದ 2 ಪಿಸ್ತೂಲ್, ...
Read more