ಬೀದರ ಜಿಲ್ಲಾ ಪೊಲೀಸ ಸತತ ಎರಡನೆ ಸಲ ಈಶಾನ್ಯ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ-2024 ರಲ್ಲಿ 18 ಪದಕ ಪಡೆದು ಪ್ರಥಮ ಸ್ಥಾನ ಮತ್ತು ರಾಜ್ಯ ಮಟ್ಟದ ಸ್ಪರ್ದೆಗೆ ಆಯ್ಕೆ
ದಿನಾಂಕ: 24, 25/09/2024 ಎರಡೂ ದಿವಸ ಕಲಬುರಗಿಯಲ್ಲಿ ಜರುಗಿದ ಈಶಾನ್ಯ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ-2024 ಕ್ಕೆ ಶ್ರೀ, ಶ್ರೀನಿವಾಸ ಅಲ್ಲಾಪೂರೆ, ಸಿ.ಪಿ.ಐ ಚಿಟಗುಪ್ಪಾ ವೃತ್ತ ...
Read more