ಚಾಕು ತೋರಿಸಿ ಬೆದರಿಕೆ ಹಣ ವಸೂಲಿ ಮಾಡುತ್ತಿದ್ದ ಆರೋಪಿಯ ಬಂಧನ : ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಕಾರ್ಯಾಚರಣೆ
ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ಸರಹದ್ದಿನ ಬಾಲಾಜಿ ಹೊಸೈರಿ, ಅಂಗಡಿಗೆ ದಿನಾಂಕ:- 21/06/2023 ರಂದು ಇಬ್ಬರು ವ್ಯಕ್ತಿಗಳು ವ್ಯಾಪಾರ ಮಾಡುವವರಂತೆ ಅಂಗಡಿಗೆ ಬಂದು ಚಾಕುವನ್ನು ತೋರಿಸಿ, ಬೆದರಿಕೆ ...
Read more