Tag: Police News Kannada

ಆಡುಗೋಡಿ ಪೊಲೀಸರು ಲಕ್ಷ₹ಬೆಲೆಬಾಳುವ ಮಾದಕ ವಸ್ತು ಗಾಂಜಾವನ್ನು ಮತ್ತು ನಿಷೇಧಿತ ನಿದ್ರಾಜನಕ HASH ಆಯಿಲ್ ಅನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ .

ಆಗ್ನೇಯ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ .ಶ್ರೀನಾಥ್ ಮಹಾದೇವ್ ಜೋಶಿ ರವರ ಮಾರ್ಗದರ್ಶನದಲ್ಲಿ ಹಾಗೂ ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಸುಧೀರ್ ...

Read more

ಮೈಸೂರು ಜಿಲ್ಲಾ ಪೊಲೀಸ್ ಸಹಕಾರ ಸಂಘದ ಸರ್ವ ಸದಸ್ಯರ ಸಭೆ

ಮೈಸೂರು ಚಾಮರಾಜನಗರ ಜಿಲ್ಲಾ ಪೊಲೀಸ್ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷರಾದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರು ಉದ್ಘಾಟಿಸಿದರು. ಇದೇ ವೇಳೆ ...

Read more

ದಾವಣಗೆರೆ ಜಿಲ್ಲಾ ಪೊಲೀಸರಿಂದ ಸ್ವಾತಂತ್ರ್ಯ ಸುವರ್ಣ ಮಹೋತ್ಸವ

ದಾವಣಗೆರೆ ಸ್ಮಾರ್ಟ್ ಸಿಟಿ ಲಿ. ವತಿಯಿಂದ ನಗರದ ಗುರುಭವನ ರಸ್ತೆಯಲ್ಲಿ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಅಂಗವಾಗಿ 03 ದಿನಗಳ ಕಾಲ ಹಮ್ಮಿಕೊಂಡಿ ಅಜಾದ್ ಕಾ ಅಮೃತ್ ಮಹೋತ್ಸವದ ...

Read more

ಅಕ್ರಮ ಗಾಂಜಾ ಪ್ರಕರಣ:ಪೊನ್ನಂಪೇಟೆ ಪೊಲೀಸರಿಂದ ಕಾರ್ಯಾಚರಣೆ

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದ ದೇವ ಕಾಲೋನಿಯಲ್ಲಿ ಹೆಚ್.ಜಿ.ಮೋಹನ್ ಎಂಬುವವರು ಮನೆಯ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವುದನ್ನು ಪತ್ತೆ ಹಚ್ಚಿ ಆರೋಪಿಯ ವಿರುದ್ಧ ಪ್ರಕರಣ ...

Read more

ಕೋವಿಡ್-19 ಚೆಕ್ ಪೋಸ್ಟ್ ಗಳಿಗೆ ದಕ್ಚಿಣ ವಲಯದ ಐ.ಜಿ.ಪಿ. ಭೇಟಿ

ಕೊಡಗು-ಕೇರಳ ಗಡಿ ಪ್ರದೇಶದ ಮಾಕುಟ್ಟ ಹಾಗೂ ಕುಟ್ಟ ಕೋವಿಡ್-19 ಚೆಕ್ ಪೋಸ್ಟ್ ಗಳಿಗೆ ಮಾನ್ಯ ಶ್ರೀ ಪ್ರವೀಣ್ ಮಧುಕರ್ ಪವಾರ್, ಐಪಿಎಸ್, ಪೊಲೀಸ್ ಮಹಾ ನಿರೀಕ್ಷಕರು, ದಕ್ಷಿಣ ...

Read more

ಕೊಲೆ ಪ್ರಕರಣ ಪತ್ತೆ. ಆರೋಪಿಗಳ ಬಂಧನಕೊಡಗು ಜಿಲ್ಲಾ ಪೊಲೀಸರಿಂದ ಕಾರ್ಯಾಚರಣೆ

ದಿನಾಂಕ 09/09/2021 ರಿಂದ ದಿನಾಂಕ 10/09/2021 ನಡುವೆ ವಿರಾಜಪೇಟೆ ತಾಲ್ಲೂಕು ಕಳತ್ಮಾಡು ಗ್ರಾಮದ ನಿವಾಸಿ ಒಂಟಿಯಾಗಿ ವಾಸಮಾಡಿಕೊಂಡಿದ್ದ ಅಂಗವಿಕಲರಾದ ಬಿ.ಜಿ.ಉದಯ ಶಂಕರ್ ಎಂಬುವವರನ್ನು ಆಸ್ತಿ ವೈಷಮ್ಯದಿಂದ ಯಾರೋ ...

Read more

ಪೋಲಿಸ್ ಆಕಾಂಕ್ಷೆಗಳ ತರಬೇತಿ ಕಾರ್ಯಾ ಗಾರ -ಸಮಾರೋಪ ಸಮಾರಂಭ -ಮಂಗಳೂರು ನಗರ ಪೊಲೀಸ್

ಪೊಲೀಸ್ ಆಕಾಂಕ್ಷಿಗಳ ಒಂದು ತಿಂಗಳ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭವು ದಿನಾಂಕ: 17-09-2021 ರ ಬೆಳಿಗ್ಗೆ 11.00 ಗಂಟೆಗೆ ಗೋನ್ಝಾಗಾ ಹಾಲ್, ಸೈಂಟ್ ಅಲೋಶಿಯಸ್ ಕೊಡಿಯಾಲಬೈಲ್, ಮಂಗಳೂರಿನಲ್ಲಿ ...

Read more

ಅಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಲಾಗಿದೆ- ದಾವಣಗೆರೆ ಜಿಲ್ಲಾ ಪೊಲೀಸ್

ಮಾನ್ಯ ಶ್ರೀ ಟಿ.ಎಂ.ವಿಜಯಬಾಸ್ಕರ್ ಐಎಎಸ್, ನಿವೃತ್ತ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು, ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರವರು ಹಾಗೂ ಶ್ರೀ ಪ್ರಸನ್ನ ಕುಮಾರ್, ಮಾನ್ಯ ನಿವೃತ್ತ ...

Read more

ಮೈಸೂರು ಜಿಲ್ಲಾ ಪೊಲೀಸರಿಂದ \’ತೆರೆದ ಮನೆ\’ ಕಾರ್ಯಕ್ರಮ

ಜಿಲ್ಲಾ ಪೊಲೀಸ್ ಅಧೀಕ್ಷಕರಾದರಾದ ಶ್ರೀ.ಚೇತನ್.ಆರ್.ಐಪಿಎಸ್ ರವರ ಮಾರ್ಗದರ್ಶನದಂತೆ ದಿನಾಂಕ 14-09-2021 ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸೈಂಟ್ ಅರ್ನಾಲ್ಡ್ ಶಾಲೆಯ ವಿದ್ಯಾರ್ಥಿಗಳಿಗಾಗಿ \"ತೆರೆದ ಮನೆ \" ಕಾರ್ಯಕ್ರಮವನ್ನು ...

Read more

ಮೈಸೂರು ಜಿಲ್ಲಾ ಪೊಲೀಸರಿಂದ \’ತೆರೆದ ಮನೆ\’ ಕಾರ್ಯಕ್ರಮ

ಜಿಲ್ಲಾ ಪೊಲೀಸ್ ಅಧೀಕ್ಷಕರಾದರಾದ ಶ್ರೀ.ಚೇತನ್.ಆರ್.ಐಪಿಎಸ್ ರವರ ಮಾರ್ಗದರ್ಶನದಂತೆ ದಿನಾಂಕ 14-09-2021 ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸೈಂಟ್ ಅರ್ನಾಲ್ಡ್ ಶಾಲೆಯ ವಿದ್ಯಾರ್ಥಿಗಳಿಗಾಗಿ \"ತೆರೆದ ಮನೆ \" ಕಾರ್ಯಕ್ರಮವನ್ನು ...

Read more
Page 70 of 84 1 69 70 71 84

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist