ಪರ ಪತ್ನಿಯ ಮೇಲಿನ ಆಸೆಗಾಗಿ ಆಕೆಯ ಪತಿಯನ್ನು ಮನೆಯಲ್ಲೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ
ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಉದಯನಗರದ 2ನೇ ಕ್ರಾಸ್, ಶಿವ ದೇವಸ್ಥಾನ ಸಮೀಪದ ನಿವಾಸಿ ಉದಯ್‍ಕುಮಾರ್(33) ಕೊಲೆಯಾದ ವ್ಯಕ್ತಿ. ಉದಯ್‍ಕುಮಾರ್ ಅವರು ವೃತ್ತಿಯಲ್ಲಿ ದ್ವಿಚಕ್ರ ...
Read more