ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಐದು ಜನ ಅಂತರ್ ರಾಜ್ಯ ಅರೋಪಿಗಳ ಬಂಧನ, 24 ಲಕ್ಷ ರೂ ಮೌಲ್ಯದ 59 ಕೆ.ಜಿ 300 ಗ್ರಾಂ ಗಾಂಜಾ ವಶ : ಸಿದ್ದಾಪುರ ಪೊಲೀಸರ ಕಾರ್ಯಾಚರಣೆ
ಬೆಂಗಳೂರು ನಗರ, ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಜಯನಗರ 1ನೇ ಬ್ಲಾಕ್, ಎ.ಬಿ.ಸಿ.ಡಿ ಪಾರ್ಕ್ ಬಳಿಯ ರಸ್ತೆಯಲ್ಲಿ, ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ...
Read more