ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ 03 ಜನ ಆರೋಪಿಗಳ ಬಂಧನ, 2 ದ್ವಿಚಕ್ರ ವಾಹನಗಳ ವಶ, ಮೌಲ್ಯ ಸುಮಾರು ರೂ. 1 ಲಕ್ಷ.
ದಿನಾಂಕ:-15/07/2023 ರಂದು ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನ ಜೈಭಾರತ್ ನಗರ ಬಸ್ ನಿಲ್ದಾಣ ಮತ್ತು ಮುಕುಂದ ಢಯೇಟರ್‌ನ ಬಳಿಯ ರಸ್ತೆಯಲ್ಲಿ, ಮೂರು ಜನ ಆರೋಪಿಗಳು ಇಬ್ಬರನ್ನು ಅಡ್ಡಗಟ್ಟಿ ...
Read more