ಮನೆಗೆ ನುಗ್ಗಿ ಡ್ರಾಗರ್ ತೋರಿಸಿ, ಬೆದರಿಸಿ ಚಿನ್ನದ ಸರ ಸುಲಿಗೆ ಮಾಡಿದ್ದ ಅರೋಪಿಗಳ ಬಂಧನ: ಜ್ಞಾನಭಾರತಿ ಪೊಲೀಸರ ಕಾರ್ಯಾಚರಣೆ
ಜ್ಞಾನ ಭಾರತಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ನೀರು ಕೇಳುವ ನೆಪದಲ್ಲಿ ಮೂರು ಜನ ಅಸಾಮಿಗಳು ಮನೆಗೆ ನುಗ್ಗಿ ಡ್ರಾಗರ್ ತೋರಿಸಿ ಬೆದರಿಸಿ, ಚಿನ್ನದ ಸರ ಸುಲಿಗೆ ಮಾಡಿದ್ದ ...
Read more