Tag: Police News Kannada

ದರೋಡೆ ಪ್ರಕರಣವನ್ನು ಭೇಧಿಸಿದ ದ.ಕ.ಜಿಲ್ಲಾ ಪೊಲೀಸರು

ದ.ಕ.ಜಿಲ್ಲೆಯ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಮೇನಾಡು ಎಂಬಲ್ಲಿ ದಿನಾಂಕ; 11-01-2024 ರಂದು ಮುಂಜಾನೆ ನಡೆದ ಚಿನ್ನಾಭರಣಗಳನ್ನು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ...

Read more

ಮನೆ ಕಳ್ಳತನ ಮಾಡಿದ ಓರ್ವನ ವಶ.

ಕಾಡುಗೋಡಿ ಪೊಲೀಸ್ ಠಾಣಾ ಸರಹದ್ದಿನ ಪಿರಾದುದಾರರಾದ ಶ್ರೀ ಹೇಮಂತ್ ಸಿಂಗ್ ರವರು ನಮ್ಮ ಮನೆಯಲ್ಲಿದ್ದ ಒಟ್ಟು 28 ಗ್ರಾಂ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಂದು ನೀಡಿದ ...

Read more

12 ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿದ ಇಬ್ಬರ ವಶ. ಒಟ್ಟು ಮೌಲ್ಯ 7 22 ಲಕ

ಮಾರತ್ತಹಳ್ಳಿ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಕಳ್ಳತನದ ಬಗ್ಗೆ ಭಾತ್ಮಿಧಾರರಿಂದ ಖಚಿತ ಮಾಹಿತಿ ಪಡೆದುಕೊಂಡು, ಕಾರ್ಯಾಚರಣೆ ನಡೆಸಿ ಬೆಂಗಳೂರು ನಗರದ ವಿವಿಧ ಪೊಲೀಸ್‌ ಠಾಣೆಯ ದ್ವಿ-ಚಕ ...

Read more

24 ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿದ ಇಬ್ಬರ ವಶ. ಒಟ್ಟು ಮೌಲ್ಯ Rs. 15 ಲಕ್ಷ.

ವರ್ತೂರು ಪೊಲೀಸ್ ಠಾಣೆಯ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಕಳ್ಳತನದ ಬಗ್ಗೆ ಭಾತ್ಮಿಧಾರರಿಂದಖಚಿತ ಮಾಹಿತಿ ಪಡೆದುಕೊಂಡು, ಕಾರ್ಯಾಚರಣೆ ನಡೆಸಿ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಯ ದ್ವಿ-ಚಕ ವಾಹನ ...

Read more

15 ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿದ ಓರ್ವನ ವಶ. ಒಟ್ಟು ಮೌಲ್ಯ 7 18 ಲಕ್ಷ.

ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ದ್ವಿಚಕ್ರ ವಾಹನ ಕಳ್ಳತನದ ಬಗ್ಗೆ ಭಾತಿಧಾರರಿಂದಖಚಿತ ಮಾಹಿತಿ ಪಡೆದುಕೊಂಡು, ಕಾರ್ಯಾಚರಣೆ ನಡೆಸಿ ಬೆಂಗಳೂರು ನಗರದ ವಿವಿಧ ಪೊಲೀಸ್‌ ಠಾಣೆಯದ್ವಿ-ಚಕ್ರ, ವಾಹನ ಕಳ್ಳತನ ...

Read more

117 ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜನವರಿ 23 ರಂದು ಮಂಗಳವಾರ ನಡೆಯಲಿರುವ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳ (ಪಿಎಸ್‌ಐ) ನೇರ ನೇಮಕಾತಿ ಮರುಪರೀಕ್ಷೆಯ ಸಂದರ್ಭದಲ್ಲಿ 117 ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ...

Read more

ಫೆಡೆಕ್ಸ್ ಹಗರಣದಿಂದ ಎಚ್ಚರ: ಬೆಂಗಳೂರಿನ ಪತ್ರಕರ್ತನಿಗೆ 1.2 ಕೋಟಿ ರೂ ವಂಚನೆ

ಬೆಂಗಳೂರಿನ 70 ವರ್ಷದ ಪತ್ರಕರ್ತರೊಬ್ಬರು ಫೆಡ್‌ಎಕ್ಸ್ ಹಗರಣಕ್ಕೆ ಬಲಿಯಾಗಿದ್ದು, ಫೆಡ್‌ಎಕ್ಸ್ ಕೊರಿಯರ್ ಸಿಬ್ಬಂದಿ ಮತ್ತು ನಾರ್ಕೋಟಿಕ್ಸ್ ಬ್ಯೂರೋ ಅಧಿಕಾರಿಗಳಂತೆ ಮೋಸಗಾರರಿಂದ 1.20 ಕೋಟಿ ರೂ. ಪೊಲೀಸರ ಪ್ರಕಾರ, ...

Read more

ಅಕ್ರಮ ಕುದುರೆ ರೇಸ್ ಬೆಟಿಂಗ್ ಸಾಲ್‌ಗಳ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ. 60 ವ್ಯಕ್ತಿಗಳು, 55 ಮೊಬೈಲ್‌ಗಳು ಮತ್ತು Rs.3,45,78,140 /- ಹಣ ವಶ.

ಅಕ್ರಮ ಕುದುರೆ ರೇಸ್ ಬೆಟಿಂಗ್ ಸಾಲ್‌ಗಳ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ. 60 ವ್ಯಕ್ತಿಗಳು, 55 ಮೊಬೈಲ್‌ಗಳು ಮತ್ತು Rs. 3,45,78,140 /- ಹಣ ವಶ.ದಿನಾಂಕ:12.01.2024 ರಂದು ...

Read more

ಹಗಲು ಕನ್ನಾ ಕಳವು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತಿಬ್ಬರು ವ್ಯಕ್ತಿಗಳ ವಶ. 7.05 ಲಕ್ಷ ಮೌಲ್ಯದ 121 ಗ್ರಾಂ ಚಿನ್ನಾಭರಣ, ಕೆ1 ಲಕ್ಷ ನಗದು ಹಣ ವಶ.

ರಾಜಗೋಪಾಲನಗರ ಪೊಲೀಸ್ ವ್ಯಾಪ್ತಿಯ ಲಗ್ಗೆರೆಯಲ್ಲಿರುವ ಪಿರಾದಿಯು ದಿನಾಂಕ: 12-12-2023 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿರುತ್ತಾನೆ. ಅದೇ ದಿನ ಸಂಜೆ ಕೆಲಸ ಮುಗಿಸಿಕೊಂಡು ಮನೆಯ ಬಳಿ ಬಂದು ನೋಡಲಾಗಿ ...

Read more

ಓರ್ವನ ಅಪಹರಣ ಇಬ್ಬರು ವ್ಯಕ್ತಿಗಳು ಮತ್ತು37 ಲಕ್ಷ ನಗದು ಹಣ ವಶ.

ಪಿರಾದುದಾರರ ಮಗಳಿಗೆ ಬಿ.ಬಿ.ಎ. ಪದವಿ ವ್ಯಾಸಂಗಕ್ಕೆ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ 4 ಲಕ್ಷಕ್ಕೆ ಪ್ರವೇಶಾತಿ ಕೊಡಿಸುವುದಾಗಿ ಅವರ ಸ್ನೇಹಿತನೊಬ್ಬ ತಿಳಿಸಿರುತ್ತಾನೆ. ನಂತರ ಆತನ ಕಡೆಯಿಂದ ಪ್ರವೇಶಾತಿ ದೊರೆಯದ ಕಾರಣ ...

Read more
Page 20 of 84 1 19 20 21 84

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist