ಕೊಲೆ ಪ್ರಕರಣ ಪತ್ತೆ. ಆರೋಪಿಗಳ ಬಂಧನಕೊಡಗು ಜಿಲ್ಲಾ ಪೊಲೀಸರಿಂದ ಕಾರ್ಯಾಚರಣೆ
ದಿನಾಂಕ 09/09/2021 ರಿಂದ ದಿನಾಂಕ 10/09/2021 ನಡುವೆ ವಿರಾಜಪೇಟೆ ತಾಲ್ಲೂಕು ಕಳತ್ಮಾಡು ಗ್ರಾಮದ ನಿವಾಸಿ ಒಂಟಿಯಾಗಿ ವಾಸಮಾಡಿಕೊಂಡಿದ್ದ ಅಂಗವಿಕಲರಾದ ಬಿ.ಜಿ.ಉದಯ ಶಂಕರ್ ಎಂಬುವವರನ್ನು ಆಸ್ತಿ ವೈಷಮ್ಯದಿಂದ ಯಾರೋ ...
Read more