ಅಂತರ್ ರಾಜ್ಯ ಅಪೀಮು ಮಾರಾಟಗಾರರ ಬಂಧನ, ಒಟ್ಟು 270 ಗ್ರಾಂ ತೂಕದ ಅಪೀಮು ವಶ : ಕಾಮಾಕ್ಷಿಪಾಳ್ಯ ಪೊಲೀಸರ ಕಾರ್ಯಾಚರಣೆ
ದಿನಾಂಕ:07,08/2023 ರಂದು ಬಂದ ಖಚಿತ ವರ್ತಮಾನದ ಮೇರೆಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸರಹದ್ದಿನ ಪ್ರೇಮ್‌ನಗರ ಅಂಡರ್ ಪಾಸ್ ಹತ್ತಿರ ಅಪೀಮನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ರಾಜಸ್ಥಾನ ಮೂಲದ ...
Read more