ಬೀದರ್ ಜಿಲ್ಲೆಯ ಬಸವ ಕಲ್ಯಾಣ ನಗರ ಪೊಲೀಸ್ ರಿಂದ 13 ವರ್ಷಗಳಿಂದ ತಲೆ ಮರೆಸಿಕೊಂಡ ಗಾಂಜಾ ಪ್ರಕರಣದ ಆರೋಪಿತನ ಬಂಧನ ”
ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಬ.ಕಲ್ಯಾಣ ಪೊಲೀಸ್ ಠಾಣೆಯಲ್ಲಿ 2010 ನೇ ಸಾಲಿನಲ್ಲಿ ದಾಖಲಾದ NDPS ಪ್ರಕರಣದ ಆರೋಪಿ ನಿಶಾಂತ ತಂದೆ ತಂದೆ ಭಗವಾನ್ ಕಾವಡೆ, ಸಾ: ಸುಭಾಷ್ ನಗರ್ ...
Read more