09 ವರ್ಷದಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ಎಲ್.ಪಿ.ಆರ್ ಪ್ರಕರಣದಲ್ಲಿನ ಮಹಿಳೆಯ ಬಂಧನ.
ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ, ದಿನಾಂಕ:15/09/2015 ರಂದು ದಾಖಲಾಗಿದ್ದ ಅಪರಾಧ ಪ್ರಕರಣದಲ್ಲಿನ ಆರೋಪಿತೆಯ ವಿರುದ್ಧ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ನಿವೇದಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ...
Read more