ಅಪ್ರಾಪ್ತ ಬಾಲಕನಿಂದ ಬಲದ ಹಣದ ಮೂಲಕ ಚಿನ್ನದ ಆಭರಣಗಳನ್ನು ಪಡೆದುಕೊಂಡಿದ್ದ 4 ವ್ಯಕ್ತಿಗಳ ಬಂಧನ. 302 ಗ್ರಾಂ ತೂಕದ ಎರಡು ಚಿನ್ನದ ಗಟ್ಟಿಗಳು, 23,50,000/- ನಗದು. ಒಟ್ಟು ಮೌಲ್ಯ 41,50,000/-ವಶ.
ಆರ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಐಡಿಯಲ್ ಹೋಮ್ಸ್ ನಿವಾಸಿಯಾದ ಪಿರಾದುದಾರರು, ದಿನಾಂಕ:15/04/2024 ರಂದು ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರ ಮಗ ಹಾಗೂ ಆತನ ...
Read more