ಸರಗಳ್ಳನ ಬಂಧನ, 80 ಗ್ರಾಂ ತೂಕದ ಚಿನ್ನದ ಸರಗಳ ವಶ-ಬಿಡದಿ ಪೋಲಿಸ್
ದಿನಾಂಕ :08-11-2021 ರಂದು ಬಿಡದಿ ಟೌನ್ ಕೇತಗಾನಹಳ್ಳಿ ಮುಖ್ಯರಸ್ತೆಯಲ್ಲಿ ಮಹಿಳೆಯೊಬ್ಬರ ಬಳಿ ನಡೆದಿದ್ದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .ಪ್ರಕರಣದ ಪತ್ತೆಗಾಗಿ ...
Read more