ಒಂಟಿಯಾಗಿ ಓಡಾಡುವ ಜನರಿಂದ ಮೊಬೈಲ್‌ಗಳನ್ನು ಸುಲಿಗೆ ಮತ್ತು ಸರಗಳ್ಳತನಮಾಡುತ್ತಿದ್ದ 3 ಜನ ಆರೋಪಿಗಳ ಬಂಧನ:ಬಸವನಗುಡಿ ಪೊಲೀಸರ ಕಾರ್ಯಾಚರಣೆ
ಬೆಂಗಳೂರು ನಗರದ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಸುಲಿಗೆ ಪ್ರಕರಣವು ದಾಖಲಾಗಿದ್ದು, ಮೊಬೈಲ್ ಪತ್ತೆ ಮಾಡುವ ಸಲುವಾಗಿ ಕಾರ್ಯ ಪವೃತ್ತರಾದ ಬಸವನಗುಡಿ ಪೊಲೀಸರು 03 ಜನ ಆರೋಪಿಗಳನ್ನು ...
Read more