ಬೆಂಗಳೂರು ನಗರ ಪೊಲೀಸರಿಂದ ಗೌರಿ ಗಣೇಶ ಹಬ್ಬದ ಮಾರ್ಗ ಸೂಚನೆ
ಗೌರಿ-ಗಣೇಶ ಹಬ್ಬವನ್ನು ನಮ್ಮ ನಾಡಿನ ಸಂಸ್ಕೃತಿ, ಭಾವೈಕ್ಯತೆಯ ಪ್ರತೀಕವಾಗಿ ಆಚರಿಸಲಾಗುತ್ತಿದ್ದು, ಕೋಮು ಸೌಹಾರ್ದದಿಂದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾರ್ವಜನಿಕರಲ್ಲಿ ವಿನಂತಿ. ದಿನಾಂಕ: 18-09-2023 ರಿಂದ ನಗರಾದ್ಯಂತ ಗೌರಿ-ಗಣೇಶ ...
Read more