ಚೆನ್ನೈ ಬಾಂಚ್‌ನ ಬ್ಯೂರೊ ಆಫ್ ಸ್ಟಾಂಡರ್ಸ್ ಅಧಿಕಾರಿಗಳೆಂದು ಹೇಳಿಕೊಂಡು, ಜ್ಯುವೆಲರಿ ಅಂಗಡಿಯಲ್ಲಿ ಹಾಲ್ ಮಾರ್ಕ್ ಪರಿಶೀಲನೆಗೆಂದು ಬಂದು, ಚಿನ್ನಾಭರಣಗಳನ್ನು ದೋಚಿದ್ದ ಕುಖ್ಯಾತ ಅಂತರರಾಜ್ಯ ಡಕಾಯಿತರ ವಶ.
ಕೆ.ಆರ್. ಪುರ ಪೊಲೀಸ್ ಠಾಣಾ ಸರಹದ್ದಿನ ಭಟ್ಟರಹಳ್ಳಿ ಆರ್.ಎಂ.ಎಸ್ ಕಾಲೋನಿಯ ಜ್ಯುವೆಲೆರಿ ಅಂಗಡಿಯೊಂದರಲ್ಲಿ ದಿನಾಂಕ:27/01/2024 ರಂದು ಮಧ್ಯಾಹ್ನ ಚಿನ್ನಾಭರಣಗಳ ಹಾಲ್ ಮಾರ್ಕ್ ಪರಿಶೀಲನೆ ಮಾಡುವ ಚೆನ್ನೈ ಬ್ರಾಂಚ್ ...
Read more