ರೂಢಿಗತ ಕನ್ನ ಕಳವು ಮಾಡುತ್ತಿದ್ದ ವ್ಯಕ್ತಿಯ ವಶ. 132 ಗ್ರಾಂ ತೂಕದ ಚಿನ್ನಾಭರಣಗಳ ವಶ, ಮೌಲ್ಯ 57,78,800/-.
ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ, ದಿನಾಂಕ:01/02/2024 ರಂದು ರಾತ್ರಿ ವೇಳೆಯಲ್ಲಿ ಮನೆಯೊಂದರ ಬಾಗಿಲನ್ನು ಮುರಿದು, ಮನೆಯಲ್ಲಿ ಇಟ್ಟಿದ್ದ ಚಿನ್ನದ ಒಡವೆಗಳನ್ನು ಕಳವು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ...
Read more