ಒಂಟಿ ಮಹಿಳೆ ಮತ್ತು ಪುರಷರನ್ನು ಗುರುತಿಸಿ ದರೋಡೆ ಮಾಡುತ್ತಿದ್ದ ವ್ಯಕ್ತಿಗಳಿಂದ { 6.5 ಲಕ್ಷ ಮೌಲ್ಯದ ಸುಮಾರು 113 ಗ್ರಾಂ ಚಿನ್ನಾಭರಣಗಳ ವಶ.
ಬೆಂಗಳೂರು ನಗರದ ಪಶ್ಚಿಮ ವಿಭಾಗದ, ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಮನೆಯೊಂದರಲ್ಲಿ ಮನೆಯ ಕೆಲಸದಾಕೆಯು ಮನೆಯ ಮುಂದೆ ನೀರನ್ನು ಹಾಕುವ ಸಮಯದಲ್ಲಿ, ಅಪರಿಚಿತ ವ್ಯಕ್ತಿ ಕೈನಿಂದ ...
Read more