ಸರಗಳ್ಳತನ ಮಾಡಿದ್ದ ಮೂವರ ವಶ, 2 ಪಕರಣಗಳ ಪತ್ತೆ 22.4 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣ ವಶ.
ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಗಂಧನಗರದ ಹೆಗ್ಗನಹಳ್ಳಿಯಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:19-06-2024 ರಂದು ರಾತ್ರಿ ಅವರ ಇಬ್ಬರು ಮಕ್ಕಳನ್ನು ಟ್ಯೂಷನ್‌ನಿಂದ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಶ್ರೀಗಂಧನಗರದಲ್ಲಿರುವ ಬಾಲಾಜಿ ...
Read more