ಗುಣ ಮಟ್ಟದ ಹೆಲ್ಮೆಟ್ ಧರಿಸೋಣಪ್ರಾಣ ಉಳಿಸೋಣ – ಅಭಿಯಾನಕ್ಕೆ ಚಾಲನೆ
ಬೆಂಗಳೂರು ನಗರದಲ್ಲಿ ಹೆಲ್ಮೆಟ್ ರಹಿತ ಚಾಲನೆ ಪ್ರಾಣಾಂತಿಕ ಸಮಸ್ಯೆಯಾಗಿದೆ. ಕೆಲವರು ಹೆಲ್ಮೆಟ್ ನ್ನು ನೆಪಮಾತ್ರಕ್ಕೆ ಧರಿಸುವ ಚಾಳಿ ಬೆಳೆಸಿಕೊಂಡು ಪ್ರಾಣಾಪಾಯಕ್ಕೆ ತುತ್ತಾಗುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಹಾಫ್ ಹೆಲ್ಮೆಟ್ ...
Read more