ವಿವಿಪುರಂ ಠಾಣೆ ಪೊಲೀಸರು ಬರೋಬ್ಬರಿ 600 ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕಳುವಾಗಿದ್ದ ಮಗು ಪತ್ತೆ
ವಾಣಿವಿಲಾಸ ಆಸ್ಪತ್ರೆಯಲ್ಲಿ ಎಂಟು ದಿನದ ಮಗುವನ್ನು ಅಪಹರಿಸಿಕೊಂಡು ಹೋಗಿದ್ದ ಕಳ್ಳಿಗಾಗಿ ವಿವಿಪುರಂ ಠಾಣೆ ಪೊಲೀಸರು ಬರೋಬ್ಬರಿ 600 ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿ ಕೊನೆಗೂ ಮಗುವನ್ನು ...
Read more