ಒರಿಸಾ ರಾಜ್ಯದಿಂದ ಬೆಂಗಳೂರು ನಗರದಲ್ಲಿ ಮಾರಾಟಕ್ಕೆ ತಂದಿದ್ದ 14 ಲಕ್ಷ ಮೌಲ್ಯದ 28 ಕೆ.ಜಿ ತೂಕದ ಗಾಂಜಾ ಎಂಬ ಮಾದಕ ವಸ್ತು ವಶಪಡಿಸಿಕೊಂಡು, 5 ಜನ ಹೊರ ರಾಜ್ಯ ಆರೋಪಿಗಳ ಬಂಧನ : ಯಲಹಂಕ ಪೊಲೀಸ್ ಕಾರ್ಯಾಚರಣೆ
ದಿನಾಂಕ:27/06/2023 ರಂದು ಒರಿಸ್ಸಾ ರಾಜ್ಯದಿಂದ ಅಪರಿಚಿತ ಆಸಾಮಿಗಳು ಬೃಹತ್ ಪ್ರಮಾಣದಲ್ಲಿ ಗಾಂಜಾ ಎಂಬ ಮಾದಕ ವಸ್ತುವನ್ನು ಬೆಂಗಳೂರು ನಗರದಲ್ಲಿ ಮಾರಾಟ ಮಾಡಲು ಬರುತ್ತಿರುತ್ತಾರೆಂಬ ಮಾಹಿತಿ ಮೇರೆಗೆ ದಾಳಿ ...
Read more