ದ್ವಿಚಕ್ರ ವಾಹನ ಕಳ್ಳತನ ಮಾಡಿ, ರಸ್ತೆಯಲ್ಲಿ ವಿಲಿಂಗ್ ಮಾಡುತಿದ್ದ ಇಬ್ಬರು ಆರೋಪಿಗಳ ಬಂಧನ: ಹೈಗೌಂಡ್ ಪೊಲೀಸರ ಕಾರ್ಯಾಚರಣೆ
ಹೈ ಗ್ರೌಂಡ್ ಪೊಲೀಸ್ ಠಾಣಾ ಸರಹದ್ದಿನ ಹರೆಕೃಷ್ಣ ರಸ್ತೆಯಲ್ಲಿ ನಿಲ್ಲಿಸಿದ್ಧ ದ್ವಿಚಕ್ರ ವಾಹನ ಕಳ್ಳತನವಾಗಿರುವ ಬಗ್ಗೆ ಪಿರಾದುದಾರರು ದಿನಾಂಕ:11/08/2023 ರಂದು ನೀಡಿದ ದೂರಿನ ಮೇರೆಗೆ ಕಳ್ಳತನ ಪ್ರಕರಣ ...
Read more