Tag: Bengaluru City Police

ಇಲಾಖೆಯನ್ನು ಅಗಲಿದ ಪೊಲೀಸ್‌ ಶ್ವಾನ “ಲಿಯೋ”

ಕೊಡಗು ಜಿಲ್ಲಾ ಪೊಲೀಸ್ ಘಟಕದ ಶ್ವಾನದಳ ವಿಭಾಗದಲ್ಲಿ “LEO” “ಲಿಯೋ” ಎಂಬ ಹೆಸರಿನ ಶ್ವಾನವು ದಿನಾಂಕ: 26-2-2013 ರಿಂದ ಅಪರಾಧ ಕೃತ್ಯ ಎಸಗಿದ ಅಪರಾದಿಗಳ ಪತ್ತೆ ಕರ್ತವ್ಯ ...

Read more

ದರೋಡೆ ಪ್ರಕರಣ ಪತ್ತೆ, ಆರೋಪಿಗಳ ಬಂಧನ

ಕೊಡಗು ಜಿಲ್ಲೆಯ ಗೋಣಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ. ಕೇರಳ ರಾಜ್ಯ ಮಲಪ್ಪುರಂ ಜಿಲ್ಲೆ ನಿವಾಸಿ ...

Read more

ಅಪರಾಧ ತಡೆ ಮಾಸಾಚರಣೆ-2023

ಈ ದಿನ ದಿನಾಂಕಃ20 -12-2023 ರಂದು ಬೀಳಗಿಯ ರುದ್ರಗೌಡ ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಧ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಆಯೋಜನೆ ...

Read more

ಸಾಂಟಾ ಕ್ಲಾಸ್ ಕ್ರಿಸ್ಮಸ್ ತಾತನ ಹಾಗೂ ಕ್ರಿಸ್ಮಸ್ ಹೆಸರಿನಲ್ಲಿ ನಡೆಯುವ ವಂಚನೆ ಇದುಇಂಥವರಿಂದ ಫ್ರೆಂಡ್ ರಿಕ್ವೆಸ್ಟ್ ಬಂದರೆ ಯಾರೂ ಸ್ವೀಕರಿಸಬೇಡಿಇವರೆಲ್ಲರೂ ರೋಮನ್ ಕ್ಯಾಥೋಲಿಕ್ ಕನ್ಯಾಸ್ತ್ರೀಯರ ವೇಷದಲ್ಲಿರುವ ಮೋಸಗಾರರು

ನಿಮಗೆ ಕ್ರಿಸ್ಮಸ್ ಗಿಫ್ಟ್ ಕಳುಹಿಸುತ್ತಾ ಇದ್ದೇವೆ ಎಂದು ನಿಮ್ಮನ್ನು ನಂಬಿಸಿ ನಿಮ್ಮ ಅಡ್ರೆಸ್ ತೆಗೆದುಕೊಳ್ಳುತ್ತಾರೆ ಒಂದು ವಾರದ ನಂತರ. ನಿಮಗೆ ದೆಹಲಿಯಿಂದ ಕಸ್ಟಮ್ ಆಫೀಸಿನಿಂದ ಕರೆ ಮಾಡುತ್ತಿದ್ದೇವೆ ...

Read more

ಪಿ.ಜಿ. ಮತ್ತು ಹಾಸ್ಟೆಲ್‌ಗಳಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿದ್ದ ಮೂರು ಜನ ಅಂತ‌ ರಾಜ್ಯ ವ್ಯಕ್ತಿಗಳ ವಶ.

16 ಲಕ್ಷ ಬೆಲೆ ಬಾಳುವ ವಿವಿಧ ಕಂಪನಿಯ 50 ಲ್ಯಾಪ್ ಟ್ಯಾಪ್ ಮತ್ತು 7 ಮೊಬೈಲ್‌ ಫೋನ್‌ಗಳ ವರಯಶವಂತಪರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕೆಲವು ದಿನಗಳಿಂದ ಪಿ.ಜಿ, ...

Read more

ದ್ವಿಚಕ್ರವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ವಶ 25,00,000/- ಮೌಲ್ಯದ 20 ದ್ವಿ-ಚಕ್ರ ವಾಹನಗಳ ವಶ

ಶೇಷಾದ್ರಿಪುರಂ ಪೊಲೀಸ್ ಠಾಣೆಯ ಸಿಬ್ಬಂದಿಗಳು ಠಾಣಾ ಸರಹದ್ದಿನ ಗಸ್ತಿನಲ್ಲಿದ್ದಾಗ, ಇಬ್ಬರು ವ್ಯಕ್ತಿಗಳು ನಂಬರ್ ಪ್ಲೇಟ್ ಇಲ್ಲದ ಒಂದು ಬಜಾಜ್ ಪಲ್ಸರ್ ದ್ವಿ-ಚಕ್ರ ವಾಹನವನ್ನು ನಿಲ್ಲಿಸಿಕೊಂಡು ಅನುಮಾನಸ್ಪದವಾಗಿ ವರ್ತಿಸುತ್ತಿದ್ದರು. ...

Read more

ಅಧಿಕ ಲಾಭಾಂಶದ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣವನ್ನು ಅಕ್ರಮವಾಗಿ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡುತ್ತಿದ್ದ ವ್ಯಕ್ತಿಗಳ ಬಂಧನ.

ಬೆಂಗಳೂರು ನಗರದ ಕೋಣನಕುಂಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಪ್ರಮ್ಯ ಇಂಟರ್‌ನ್ಯಾಷನಲ್ ಎಂಬ ಕಂಪನಿಯನ್ನು ತೆರೆದು, ಸಾರ್ವಜನಿಕರಿಗೆ ಅಧಿಕ ಲಾಭಾಂಶದ ಆಮಿಷವೊಡ್ಡಿ, ಕೋಟ್ಯಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿಕೊಂಡಿರುತ್ತಾರೆ. ...

Read more

ಸ್ಕೂಟರ್‌ನಲ್ಲಿ ಅಂಗಡಿಗಳಿಗೆ ಸಿಗರೇಟ್ ಸರಬರಾಜು ಮಾಡುತ್ತಿದ್ದವರನ್ನು ಸುಲಿಗೆ ಮಾಡಿದ್ದ 5 ಜನರ ವಶ

ಯಲಹಂಕ ಪೊಲೀಸರ ಕಾರ್ಯಾಚರಣೆ.ಸ್ಕೂಟರ್‌ನಲ್ಲಿ ಅಂಗಡಿಗಳಿಗೆ ಸಿಗರೇಟ್ ಸರಬರಾಜು ಮಾಡುತ್ತಿದ್ದವರನ್ನು ಸುಲಿಗೆ ಮಾಡಿದ್ದ 5 ಜನರ ವಶ. ಸುಮಾರು 12 ಲಕ್ಷ ಮೌಲ್ಯದ ಮಾಲು ವಶ.ಯಲಹಂಕ ಪೊಲೀಸ್ ಠಾಣಾ ...

Read more

ಅವಧಿ ಮೀರಿದ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿಕೊಂಡು, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಸಿಸಿಬಿ ಅಧಿಕಾರಿಗಳಿಂದ ದಾಳಿ.

ದಿನಾಂಕ. 12.12.2023 ರಂದು ಬೆಂಗಳೂರು ನಗರದ ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ, ಹೆಚ್.ಎಂ.ಟ್ರೇಡರ್ ಅಂಗಡಿಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ದಾಸ್ತಾನುಮಾಡಿಕೊಂಡು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ...

Read more

ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಸಿ ಆರೋಪಿಗಳಿಗೆ ಶೂರಿಟಿ ನೀಡುತ್ತಿದ್ದವರ ಬಂಧನ,ನಕಲಿ ದಾಖಲಾತಿಗಳ ವಶ

ನ್ಯಾಯಾಲಯಗಳಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಆರೋಪಿಗಳಿಗೆ ಶೂರಿಟಿ ಕೊಡುತ್ತಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳು, ನಕಲಿ ಶೂರಿಟಿ ನೀಡಲು ನಕಲಿ ದಾಖಲಾತಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸುತ್ತಿದ್ದ ...

Read more
Page 19 of 50 1 18 19 20 50

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist