Latest Post

ಉಡುಪಿಯ ಜಾಯ್ಸ್ಟನ್ ಡಿ’ಸೋಜಾ ಸಿಎ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಜಾಯ್ಸ್ಟನ್ ಡಿಸೋಜಾ ಅವರು ಚಾರ್ಟರ್ಡ್ ಅಕೌಂಟೆನ್ಸಿ (CA) ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದು, ಅವರ ಶೈಕ್ಷಣಿಕ ಮತ್ತು ವೃತ್ತಿಪರ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಅವರು ಉಡುಪಿಯ...

Read more

₹2.80 ಕೋಟಿ ಮೌಲ್ಯದ ರಸ್ತೆ ಕಾಮಗಾರಿಗೆ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಗುದ್ದಲಿ ಪೂಜೆ

ಶಿರ್ವ ಗ್ರಾಮ ಪಂಚಾಯತ್ 2.80 ಕೋಟಿ ರಸ್ತೆಯ ಕಾಮಗಾರಿಯ ಗುದ್ದಲಿ ಪೂಜೆ ಸಚಿವೆ ಶ್ರೀಮತಿ ಲಕ್ಷ್ಮಿ ಆರ್ ಹೆಬ್ಬಾಳ್ಕರ್ನ ವೆಂಬರ್ 1 ರಂದು ಶಿರ್ವ ಮಹಿಳಾಸೌಧದಲ್ಲಿ ನಡೆದ...

Read more

ಸೈಬರ್ ಭದ್ರತಾ ಜಾಗೃತಿ ಮಾಸದ ಮುಕ್ತಾಯ ಪ್ರಮಾಣಪತ್ರ ಸಮಾರಂಭದೊಂದಿಗೆ

ಉಡುಪಿ, ಅಕ್ಟೋಬರ್ 30 — ನಾಗರಿಕ ಬಂದೂಕು ತರಬೇತಿ ಶಿಬಿರದ ಪ್ರಮಾಣಪತ್ರ ವಿತರಣಾ ಸಮಾರಂಭ ಮತ್ತು ಸೈಬರ್ ಭದ್ರತಾ ಜಾಗೃತಿ ಮಾಸದ ಸಮಾರೋಪ ಕಾರ್ಯಕ್ರಮವು ಬುಧವಾರ ಬೆಳಿಗ್ಗೆ...

Read more

ರಾಷ್ಟ್ರೀಯ ಸೈಬರ್ ಭದ್ರತಾ ಜಾಗೃತಿ ತಿಂಗಳು

ದಿನಾಂಕ 31-10-2025 ರಂದು ಬೆಳಿಗ್ಗೆ 8:30 ಗಂಟೆಗೆ ಜಿಲ್ಲಾDAR ಕೇಂದ್ರ ಕಚೇರಿ ಚಂದು ಮೈದಾನ ಉಡುಪಿ ಇಲ್ಲಿ ನಾಗರಿಕ ಬಂದೂಕು ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಅಭ್ಯರ್ಥಿಗಳಿಗೂ...

Read more

ಕೊಳಲು ನುಡಿಸುತ್ತಾ 700 ಮೀ ಈಜುವ ಮೂಲಕ ವಿಶ್ವ ದಾಖಲೆ.

ಮಂಗಳೂರು(ದಕ್ಷಿಣ ಕನ್ನಡ): ಸಂಗೀತದ ಸೂಕ್ಷ್ಮತೆಯೊಂದಿಗೆ ಈಜುವ ಕಲೆಯನ್ನು ಸಂಯೋಜಿಸಿ ಅದ್ಭುತ ಸಾಧನೆಯೊಂದನ್ನು ಮಂಗಳೂರಿನ 29 ವರ್ಷದ ಯುವಕನೋರ್ವ ಮಾಡಿದ್ದಾರೆ. ಮಂಗಳೂರಿನ ಬಹುಮುಖ ಪ್ರತಿಭೆ ಸಂಗೀತಗಾರ ರುಬೆನ್ ಜೇಸನ್...

Read more

ಸ್ಕೂಟರ್‌ಗೆ ಕಾರು ಡಿಕ್ಕಿ – ಎಎಸ್‌ಐ ಸುದೇಶ್ ಶೆಟ್ಟಿ ಪುತ್ರಿ ಸಾವು

ಉಡುಪಿ: ಸ್ಕೂಟರ್‌ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಹ ಸವಾರೆಯೊಬ್ಬರು ಮೃತಪಟ್ಟ ಘಟನೆ ಅ.26 ರಂದು ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ನಿಟ್ಟೂರು ಕೆಎಸ್‌ಆರ್‌ಟಿಸಿ...

Read more

ಅಟ್ಯಾಕ್ ಆನ್ ಗಂಬಲಿಂಗ್ ಡೆನ್ ಫೋರ್ ಅರ್ರೇಸ್ಟೆಡ್

ದಿನಾಂಕ: 26.10.2025 ರಂದು ಸಂಜೆ ಪಿರ್ಯಾದು ನಾಸಿರ್ ಹುಸೇನ್ ಪಿಎಸ್ಐ (ಕಾ&ಸು), ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರಿಗೆ ಇಸ್ಪೀಟು ಜುಗಾರಿ ಆಟದ ಬಗ್ಗೆ ದೊರೆತ ಖಚಿತ...

Read more

ಪಿಎಂಇಜಿಪಿ ಸಬ್ಸಿಡಿ ಸಾಲದ ಹೆಸರಿನಲ್ಲಿ ₹1.45 ಕೋಟಿ ವಂಚನೆ

ಪಿರ್ಯಾದಿ ಸರಿತಾ ಲೂವಿಸ್‌ ( 39), ಹೇರಾಡಿ ಬಾರ್ಕೂರು ಅಂಚೆ, ಯಡ್ತಾಡಿ ಗ್ರಾಮ, ಬ್ರಹ್ಮಾವರ ಇವರು ನವೆಂಬರ್‌ 2023 ರಲ್ಲಿ ಅಂಜಲಿನ್‌ ಡಿಸಿಲ್ವಾ ರವರಿಂದ ಕೌಶಲ್ಯ ರವರು...

Read more

ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಮತ್ತು ನಶ ಮುಕ್ತ ಭಾರತ ಕಾರ್ಯಕ್ರಮ

ದಿನಾಂಕ 24-10-2025 ರಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಮತ್ತು ನಶ ಮುಕ್ತ ಭಾರತ ಕಾರ್ಯಕ್ರಮವನ್ನು ಹಿಂದೂ ಪದವಿ ಪೂರ್ವ ಕಾಲೇಜು ಶಿರ್ವ ಮತ್ತು ಜ್ಞಾನಚೇತನ...

Read more

ಅದಮಾರು ಪಿಪಿಸಿ ಸೈಬರ್ ಅಪರಾಧಗಳು ಜಾಗ್ರತಿ ಕಾರ್ಯಕ್ರಮ

ಸೈಬರ್ ಅಪರಾಧಗಳಿಗೆ ಬಲಿಯಾಗಿ ತುಂಬಾ ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ ವಿದ್ಯಾರ್ಥಿಗಳಾದ ನೀವು ಈ ಬಗ್ಗೆ ಮೊಬೈಲ್ನಲ್ಲಿ ಎಚ್ಚರಿಕೆಯಿಂದ ವ್ಯವಹರಿಸಬೇಕು. ನಿಮ್ಮ ಹೆತ್ತವರಿಗೆ ಮಾಹಿತಿ ನೀಡಬೇಕು ಎಂದು ಪಡುಬಿದ್ರಿ...

Read more
Page 63 of 188 1 62 63 64 188

Recommended

Most Popular

Welcome Back!

Login to your account below

Retrieve your password

Please enter your username or email address to reset your password.

Add New Playlist