ಕಾವಡಿ ಶಾಖೆಯಲ್ಲಿ ₹1.70 ಕೋಟಿ ವಂಚನೆ — ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ
ಸೈಬ್ರಕಟ್ಟೆಯಲ್ಲಿರುವ ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಶಿರಿಯಾರ, ಸೈಬ್ರಕಟ್ಟೆ, ಯಡ್ತಾಡಿ, ಅಚ್ಲಾಡಿ ಹಾಗೂ ಕಾವಡಿಯಲ್ಲಿ ಶಾಖೆಗಳಿದ್ದು, ದಿನಾಂಕ 05.11.2025 ರಂದು ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಕಾವಡಿ...
Read more













