Latest Post

ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್‌ ಠಾಣೆಯ ಪೊಲೀಸರ ಕಾರ್ಯಾಚರಣೆ ದ್ವಿಚಕ್ರ ತಿಚಕ್ರ ವಾಹನ ಕಳವು ಮಾಡುತ್ತಿದ್ದ ಕುಖ್ಯಾತ ಆರೋಪಿಯ ಬಂಧನ, ಸುಮಾರು 5,60,000/-ರೂ ಬೆಲೆಬಾಳುವ ಒಟ್ಟು 11 ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋ ವಶ

ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಆರೋಪಿಯು ಈ ಹಿಂದೆ ಕಳವು ಮಾಡಿದ ದ್ವಿಚಕ್ರ ವಾಹನ ಮಾರಾಟ ಮಾಡುವ ಯತ್ನದಲ್ಲಿದ್ದಾಗ ಆತನನ್ನು...

Read more

ವಿದ್ಯಾರ್ಥಿಯನ್ನು ಬೆದರಿಸಿ ಕಾರಿನಲ್ಲಿ ಕೂರಿಸಿಕೊಂಡು ಮೊಬೈಲ್‌ನಿಂದ ಹಣವನ್ನು ವರ್ಗಾಯಿಸಿಕೊಂಡು ಸುಲಿಗೆ ಮಾಡಿರುವ ಆರೋಪಿಗಳ ಬಂಧನ

ಸದಾಶಿವ ನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿರುವ ಪಿರಾದುದಾರರು ರಾಮಯ್ಯ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಸದರಿಯವರಿಗೆ ದಿನಾಂಕ: 16.07.2023 ರಂದು ರಾತ್ರಿ ಸುಮಾರು 9.00 ಗಂಟೆಯ ಸಮಯದಲ್ಲಿ ನಾವು...

Read more

ಎಟಿಎಂ ನಿಂದ ಹಣವನ್ನು ಬಿಡಿಸಿಕೊಳ್ಳುವಾಗ ಬ್ಯಾಂಕಿಗೆ ನಷ್ಟವುಂಟು ಮಾಡಲು ಮೋಸ ಮಾಡಿದ ಅಂತರಾಜ್ಯ ಮೋಸಗಾರರ ಬಂಧನ, ಕೃತ್ಯಕ್ಕೆ ಬಳಸಿದ ಎಟಿಎಂ ಕಾರ್ಡ್, ಸ್ವಿಪ್ಟ್ ಡಿಜೈರ್ ಕಾರು ವಶ

ದಿನಾಂಕ: 22.07.2023 ರಂದು ಪಿಲ್ಯಾದಿ ಶ್ರೀ ಮುರಾಘರಾಜೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಮ್ಯಾನೇಜರ್ ಅರುಣ ಎಂ.ಎಸ್ ರವರು ನೀಡಿದ ದೂರಿನ ಸಾರಾಂಶವೆಂದರೆ ದಿನಾಂಕ: 18.07.2023 ರಂದು ದಾವಣಗೆರೆ...

Read more

ಗಾಂಜಾ ಮತ್ತು ಡ್ಯಾಗ‌ ಇಟ್ಟುಕೊಂಡಿದ್ದ ದ್ವಿಚಕ್ರ ವಾಹನ ವಶ : ತಲಘಟ್ಟಪುರ ಸಂಚಾರ ಪೊಲೀಸರ ಕಾರ್ಯಾಚರಣೆ

ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ, ಚಿಕ್ಕಗೌಡನಪಾಳ್ಯ 80 ಅಡಿ ರಸ್ತೆಯಲ್ಲಿ ವೀಲಿಂಗ್ ಮಾಡುವ ಸವಾರರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಇಬ್ಬರು ಸಂಚಾರಿ ಪೊಲೀಸರನ್ನು ನೇಮಕಮಾಡಲಾಗಿದ್ದು,...

Read more

ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಆರೋಪಿಯ ಬಂಧನ:ವಿ.ವಿ.ಪುರಂ ಪೊಲೀಸರ ಕಾರ್ಯಾಚರಣೆ

ವಿ.ವಿ.ಪುರಂ ಪೊಲೀಸ ಠಾಣಾ ಸರಹದ್ದಿನಲ್ಲಿ, ಗೋವಾದಿಂದ ಮಾದಕ ವಸ್ತುವಾದ ಎಂ.ಡಿ.ಎಂ.ಎ ನ್ನು ಕಡಿಮೆ ಬೆಲೆಗೆ ಖರೀದಿ ಮಾಡಿಕೊಂಡು ಬಂದು, ಪಾರ್ಟಿ ಮತ್ತು ಇತರೆ ಮೋಜು-ಮಸ್ತಿಯ ಕೂಟಗಳಿಗೆ ಬರುವ...

Read more

ಸ್ವತ್ತು ಕಳುವು ಪ್ರಕರಣಗಳಲ್ಲಿ ಕಳುವಾಗಿದ್ದ ಮಾಲನ್ನು ಪತ್ತೆ ಮಾಡಿ ಅಮಾನತ್ತು : ದಾವಣಗೆರೆ ಪೊಲೀಸ್ ಕಾರ್ಯಾಚರಣೆ

ದಿನಾಂಕ:-22-07-2023 ರಂದು ದಾವಣಗೆರೆ ನಗರ ಉಪವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಿನಾಂಕ:-01-01-2023 ರಿಂದ ಇಲ್ಲಿಯವರೆಗೆ ವರದಿಯಾಗಿ ಪತ್ತೆಯಾಗಿರುವ ಸ್ವತ್ತು ಕಳುವು ಪ್ರಕರಣಗಳಲ್ಲಿ ಕಳುವಾಗಿದ್ದ ಮಾಲನ್ನು ಪತ್ತೆ ಮಾಡಿ...

Read more

ಕನ್ನಾ ಕಳವು ಮಾಡಿದ್ದ ಆರೋಪಿಯ ಬಂಧನ, 22.08 ಲಕ್ಷ ರೂ. ಬೆಲೆ ಬಾಳುವ 409,39 ಗ್ರಾಂ ತೂಕದ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿ, ಹಾಗೂ 425.8 ಗ್ರಾಂ ಬೆಳ್ಳಿ ಆಭರಣಗಳ ವಶ: ರಾಜಾಜಿನಗರ ಪೊಲೀಸರ ಕಾರ್ಯಾಚರಣೆ

ರಾಜಾಜಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರಕಾಶನಗರದಲ್ಲಿರುವ ತಮ್ಮ ದಿನಸಿ ಅಂಗಡಿಯನ್ನು ಪಿರಾದಿಯು ದಿನಾಂಕ 18-06-2023 ರಂದು ರಾತ್ರಿ ಬೀಗ ಹಾಕಿಕೊಂಡು ಹೋಗಿ, ಮರುದಿನ ಬಂದು ನೋಡಲಾಗಿ ಅಂಗಡಿಯ...

Read more

ಟೊಮಟೋ ತುಂಬಿರುವ ವಾಹನವನ್ನು ಬೆದರಿಸಿ, ಸುಲಿಗೆ ಮಾಡಿದ್ದ ಅಂತರ ರಾಜ್ಯ ಆರೋಪಿಯ ಬಂಧನ

ಚಿತ್ರದುರ್ಗ ಜಿಲ್ಲೆಯಿಂದ ಕೋಲಾರಕ್ಕೆ ಬೊಲೆರೋ ಪಿಕಪ್ ವಾಹನದಲ್ಲಿ ಟೊಮೊಟೋ ಲೋಡನ್ನು ದಿನಾಂಕ 08-07-2023 ರಂದು ತೆಗೆದುಕೊಂಡು ಹೋಗುವಾಗ ರಾತ್ರಿ 10-15 ಗಂಟೆ ಸಮಯದಲ್ಲಿ ಬೆಂಗಳೂರು ಆರ್ ಎಂ...

Read more

ಗದಗ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್ ನಾಶಪಡಿಸಿದ & ಅಪ್ರಾಪ್ತ ವಯಸ್ಸಿನವರ ಚಾಲನೆಯ ವಿರುದ್ಧದ ವಿಶೇಷ ಕಾರ್ಯಾಚರಣೆ

ಗದಗ ಜಿಲ್ಲಾ ಪೊಲೀಸ್ ವತಿಯಿಂದ ದಿನಾಂಕ: 18.07.2023 ರಿಂದ 3 ದಿನಗಳ ಕಾಲ ಸತತವಾಗಿ ದ್ವಿಚಕ್ರ ವಾಹನಗಳಿಗೆ ಅಳವಡಿಸಿದ & ಗ್ಯಾರೇಜ್ / ಅಟೋಮೊಬೈಲ್ ಅಂಗಡಿಗಳಲ್ಲರುವ ದೋಷಪೂರಿತ...

Read more

ದ್ವಿಚಕ್ರ ವಾಹನ ಕಳವು ಹಾಗೂ ಮೊಬೈಲ್‌ಗಳನ್ನು ಸುಲಿಗೆ ಮಾಡುತ್ತಿದ್ದ 04 ಜನ ಆರೋಪಿಗಳ ಬಂಧನ. ಒಟ್ಟು 11 ದ್ವಿಚಕ್ರ ವಾಹನ ಮತ್ತು 24 ಮೊಬೈಲ್ ಫೋನ್‌ಗಳ ವಶ, ಮೌಲ್ಯ 11 ಲಕ್ಷ

ಬಸವನಗುಡಿ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ದಾಖಲಾಗಿದ್ದ ಪ್ರತ್ಯೇಕ ದ್ವಿಚಕ್ರ ವಾಹನ ಕಳ್ಳತನ ಮತ್ತು ಒಂಟಿಯಾಗಿ ಓಡಾಡುತ್ತಿದ್ದ ಜನರಿಂದ ಮೊಬೈಲ್‌ಗಳನ್ನು ಸುಲಿಗೆ ಮಾಡುತ್ತಿದ್ದ ಪ್ರಕರಣಗಳ ತನಿಖಾ ಸಮಯದಲ್ಲಿ ದ್ವಿಚಕ್ರ...

Read more
Page 39 of 100 1 38 39 40 100

Recommended

Most Popular

Welcome Back!

Login to your account below

Retrieve your password

Please enter your username or email address to reset your password.

Add New Playlist