Latest Post

ನಾಪೋಕ್ಲು ಪೊಲೀಸರ ಕಾರ್ಯಾಚರಣೆ. ನಕಲಿ ಚಿನ್ನ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ.

ಜಿಲ್ಲೆಯ ನಾಪೋಕ್ಲು ನಗರದ ನಂದಿ ಚಿನ್ನದಂಗಡಿಗೆ ಮೂವರು ವ್ಯಕ್ತಿಗಳು ಬಂದು ‌ನಕಲಿ ಚಿನ್ನವನ್ನು ಗಿರವಿ ಇಟ್ಟು ಮುಂಗಡವಾಗಿ 20,000/- ಹಣವನ್ನು ಪಡೆದುಕೊಂಡಿದ್ದು,ಅನುಮಾನಗೊಂಡ ಅಂಗಡಿ ಮಾಲೀಕ ಪರೀಕ್ಷಿಸಿದಾಗ 22...

Read more

ಹಲಸೂರು ಗೇಟ್ ಪೊಲೀಸ್ ಠಾಣೆ ವತಿಯಿಂದ ಯಶಸ್ವಿ ಕಾರ್ಯಾಚರಣೆ ಚಿನ್ನದ ಬಿಸ್ಕೆಟ್ ಗಳನ್ನು ರಾಬರಿ ಮಾಡಿದ್ದ ಆರೋಪಿಗಳ ಬಂಧನ

ನವಂಬರ್ 19ರಂದು ಸಂಸ್ಕಾರ್ ಎಂಟರ್ಪ್ರೈಸಸ್ ಮಾಲೀಕ ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಚಿನ್ನದ ಗಟ್ಟಿಗಳನ್ನು ಖರೀದಿಸಿ ವಾಪಸ್ಸಾಗುತ್ತಿದ್ದ ವೇಳೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್ ಹೋಟೆಲ್...

Read more

ದಾವಣಗೆರೆ ನಗರದ ತ್ರಿಶೂಲ್ ಕಲಾ ಭವನದಲ್ಲಿ ಆರ್.ಡಿ. ಸಿ ಪೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರ ಕಾರ್ಯಕ್ರಮ

ಪೊಲೀಸ್ ಅಧೀಕ್ಷಕರವರಾದ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರಿಂದು ದಾವಣಗೆರೆ ನಗರದ ತ್ರಿಶೂಲ್ ಕಲಾ ಭವನದಲ್ಲಿ ಆರ್.ಡಿ. ಸಿ ಪೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರ...

Read more

ಬೆಳಗಾವಿ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಗ್ರಾಮೀಣ ಪೊಲೀಸ್ ಠಾಣೆ ನೇತೃತ್ವದಲ್ಲಿ ಅಪರಾಧ ಸಿಬ್ಬಂದಿ ತಂಡದಿಂದ ಪ್ರಕರಣ ಸಂಖ್ಯೆ 157/2021ರಲ್ಲಿ, ಇಂದು ಟಿಪಿ ನಗರ ಕ್ರಾಸ್ ಹತ್ತಿರ...

Read more

ಹಾಸನ ಜಿಲ್ಲಾ ಪೊಲೀಸರಿಂದ ಅಭಿನಂದನೆ ಕಾರ್ಯಕ್ರಮ

ನಂಜುಂಡ B N s/o ನಾಗರಾಜು B V ಬೈರಗೊಂಡನಹಳ್ಳಿ ಕಾಲೋನಿ, ಅರಸೀಕೆರೆ ತಾಲ್ಲೂಕಿನ ನಿವಾಸಿಗೆ ರಸ್ತೆಯಲ್ಲಿ ಒಂದು ಪರ್ಸ್ ಸಿಕ್ಕಿದ್ದು ಅದರಲ್ಲಿ ನಗದು ಹಣ ಹಾಗೂ...

Read more

ಕಲಬುರಗಿ ನಗರ ಪೊಲೀಸ್ ವತಿಯಿಂದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನ ಸಮಾರಂಭ

ಕಲಬುರಗಿ ನಗರದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನ ಸಮಾರಂಭವನ್ನು ಮಾನ್ಯ ಶ್ರೀ ನಿರಂಜನ ವಿ.ನಿಷ್ಠಿ, ಉಪಕುಲಪತಿಗಳು ಶರಣಬಸವೇಶ್ವರ ವಿಶ್ವವಿದ್ಯಾಲಯ ಕಲಬುರಗಿ ರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿ.ವಿ.ಜ್ಯೋತ್ಸ್ನ,...

Read more

ಮಡಿವಾಳ ಪೊಲೀಸರು ಯಶಸ್ವಿ ಕಾರ್ಯಾಚರಣೆ ಮೋಟಾರ್ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿ ಬಂಧನ .

ಮಡಿವಾಳ ಪೊಲೀಸ್ ಠಾಣೆ ಪೊಲೀಸರು ಮೋಟಾರ್ ಸೈಕಲ್ ಗಳನ್ನು ಕಳವು ಮಾಡುತ್ತಿದ್ದ ಆರೋಪಿ ಬಂಧನ ಆರೋಪಿಯಿಂದ ಒಟ್ಟು ಸುಮಾರು 5,67,000/- ರೂ ಬೆಳೆಬಾಳುವ 1ಆಟೋರಿಕ್ಷಾ ಮತ್ತು 6ಮೋಟರ್...

Read more

ಚೀನಾದ ಪ್ರಜೆಗಳು ನಡೆಸುತ್ತಿದ್ದ ಹಣಕಾಸು ಸಂಸ್ಥೆಯೊಂದರ ಮೇಲೆ ಕೇಂದ್ರೀಯ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಂಸ್ಥೆಯು ಸಾರ್ವಜನಿಕರಿಗೆ ಸಾಲ ನೀಡುತ್ತಿತ್ತು ಮತ್ತು ನಂತರ ವಿಪರೀತ ಸಂಸ್ಕರಣಾ ಶುಲ್ಕ ಮತ್ತು ಬಡ್ಡಿದರಗಳನ್ನು ವಿಧಿಸಿ ಕಿರುಕುಳ ನೀಡುತ್ತಿತ್ತು. ಆರೋಪಿಗಳು ತಮ್ಮ ಸಾಲದ ವಿವರಗಳನ್ನು ತಮ್ಮ ಸ್ನೇಹಿತರೊಂದಿಗೆ...

Read more

ಕೊತ್ತನೂರು ಪೊಲೀಸ್ ಠಾಣೆ ವತಿಯಿಂದ ಮಾಸಿಕ ಸಂಪರ್ಕ ದಿನಾಚರಣೆ

ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಸಮನ್ವಯ ಸಾಧಿಸಿ ಜನಸ್ನೇಹಿ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಬೆಂಗಳೂರು ನಗರ ಠಾಣೆಗಳಲ್ಲಿ ಮಾಸಿಕ ಸಂಪರ್ಕ ಸಭೆ ನಡೆಸುತ್ತಿದ್ದಾರೆ .ಪ್ರತಿ ತಿಂಗಳ ನಾಲ್ಕನೇ...

Read more

ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ ಆರೋಪಿಗಳಿಂದ ಸುಮಾರು 9ಲಕ್ಷ ಬೆಲೆ ಬಾಳುವ ಗಾಂಜಾ ವಶ

ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಕೆ. ಬಿ ರವರು ಠಾಣೆಯಲ್ಲಿರುವಾಗ ಮಾಹಿತಿದಾರರಿಂದ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಡಿವಾಳ ಸಂತೆ ಬೀದಿ...

Read more
Page 157 of 186 1 156 157 158 186

Recommended

Most Popular

Welcome Back!

Login to your account below

Retrieve your password

Please enter your username or email address to reset your password.

Add New Playlist