ನಂದಿನಿಲೇಔಟ್ ಪೊಲೀಸರಿಂದ ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಆರೋಪಿಯ ಬಂಧನ, 8.5 ಲಕ್ಷ ರೂ. ಬೆಲೆ ಬಾಳುವ 13 ದ್ವಿಚಕ್ರವಾಹನ ಮತ್ತು 1 ಆಟೋರಿಕ್ಷಾ ದಶ
ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ, ಲಗ್ಗೆರೆಯ ಚೌಡೇಶ್ವರಿನಗರ ದಲ್ಲಿ ನಿಲ್ಲಿಸಿದ್ದ ಹೋಂಡಾ ಡಿಯೋ ದ್ವಿಚಕ್ರವಾಹನವು ಕಳುವಾಗಿರುತ್ತದೆಂದು, ಹಿರಾದಿಯು ನೀಡಿದ ದೂರಿನ ಮೇರೆಗೆ, ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ...



