ಅಂತರ್ ರಾಜ, ರೂಢಿಗತ ಕನ್ನ ಕಳವು ಮಾಡುತಿದ ಆರೋಪಿಯನ್ನು ಪೊಲೀಸ್ ಕಸಡಿಗೆ ನಡೆದು. ಆರೋಪಿತನಿಂದ 29,00,000/- ರೂ ಬೆಲೆ ಬಾಳುವ 512 ಗ್ರಾಂ ತೂಕದ ಚಿನ್ನಾಭರಣಗಳ ವಶ : ಬೈಯಪ್ಪನಹಳ್ಳಿ ಪೊಲೀಸರ ಕಾರ್ಯಾಚರಣೆ
2019ನೇ ಸಾಲಿನಲ್ಲಿ ಬೈಯಪ್ಪನಹಳ್ಳಿ, ಪೊಲೀಸ್ ಠಾಣಾ ಸರಹದಿನಲ್ಲಿ ಎರಡು ಕನ್ನ ಕಳವು ಪುಕರಣ ದಾಖಲಾಗಿರುತ್ತದೆ. ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಕನ್ನ ಕಳವು ಮಾಡಿದ ಅಂತರ್ ರಾಜ್ಯ...




