ದ್ವಿಚಕ್ರ ವಾಹನ ಕಳವು ಮಾಡಿದ ತಮಿಳುನಾಡು ಮೂಲದ ಇಬ್ಬರು ಆರೋಪಿಗಳ ಬಂಧನ. ಒಟ್ಟು 16 ದ್ವಿಚಕ್ರ ವಾಹನಗಳ ವಶ. ಮೌಲ್ಯ ರೂ. 12 ಲಕ್ಷ : ವಿ.ವಿ.ಪುರಂ ಪೊಲೀಸರ ಕಾರ್ಯಾಚರಣೆ
ವಿ.ವಿ ಪುರಂ ಪೊಲೀಸ್ ಠಾಣಾ ಪೊಲೀಸರು, ಮೋಜು ಮತ್ತು ಮಸ್ತಿಗಾಗಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಅವರ ವಶದಿಂದ...


