ಕಲಬುರಗಿ 4.22 ಲಕ್ಷ ಮೌಲ್ಯದ ಖೋಟಾನೋಟು ಸಾಗಣೆಗೆ ಯತ್ನಿಸಿದ ಖತರ್ನಾಕ್ ಆಸಾಮಿ ಸೆರೆ
ಕಲಬುರಗಿ: ಕಂತೆ ಕಂತೆ ಖೋಟಾನೋಟುಗಳನ್ನು ಬ್ಯಾಗಿನಲ್ಲಿಟ್ಟು ಬೇರೆಡೆ ಸಾಗಿಸಲು ಯತ್ನಿಸಿದ್ದ ಖತರ್ನಾಕ್ ಆಸಾಮಿಯನ್ನು ಕಲಬುರಗಿ ಪೋಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸೇಡಂ ಆಶ್ರಯ ಕಾಲೋನಿ ನಿವಾಸಿ ಚಿನ್ನಸಾಬ ಮಳಗಿ...