\’ಬುಲ್ಲಿ ಬಾಯಿ\’ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ
ಸಂಚಲನ ಮೂಡಿಸಿದ್ದ ಬುಲ್ಲಿ ಬಾಯಿ APP ಪ್ರಕರಣದಲ್ಲಿ ಬೆಂಗಳೂರಿನ ಒಬ್ಬ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 21 ವರ್ಷದ ಶಂಕಿತನನ್ನು ಸೈಬರ್ ಸೆಲ್ ಮುಂಬೈಗೆ ಕರೆತರುತ್ತಿದೆಶಂಕಿತನ ನಿಖರವಾದ...


