ಮಂಗಳೂರು ನಗರ ಪೊಲೀಸ್ ವತಿಯಿಂದ ಪದ್ಮಶ್ರೀ ಶ್ರೀ. ಹರೇಕಳ ಹಾಜಬ್ಬಅವರಿಗೆ ಸನ್ಮಾನ ಸಮಾರಂಭ
ಹರೇಕಳ ಹಾಜಬ್ಬ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಕರ್ನಾಟಕದ ಮಂಗಳೂರಿನ ಹಣ್ಣು ಮಾರಾಟಗಾರ 68 ವರ್ಷದ ಹರೇಕಳ...