ನಿಷೇದಿತವಾಗಿರುವ ಇ-ಸಿಗರೇಟ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ದಾಳಿ ಇಬ್ಬರು ಆರೋಪಿಗಳ ಬಂಧನ : ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳಕಾರ್ಯಚಾರಣೆ
ಬೆಂಗಳೂರು ನಗರದ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಎಂ.ಜಿ.ರಸ್ತೆಯ ಚರ್ಚ್ ಸ್ಟ್ರೀಟ್ ಎಂಪೈರ್ ಹೋಟೆಲ್ ಎದುರು ಭಾಗದಲ್ಲಿರುವ...


