ಬ್ಯಾಡರಹಳ್ಳಿ ಪೊಲೀಸರಿಂದ ಇಬ್ಬರು ಸರಗಳರ ಬಂಧನ, 6,50,000/- ಬೆಲೆಯ 153 ಗ್ರಾಂ ತೂಕದ 3 ಚಿನ್ನದ ಸರ, ಒಂದು ಮೋಟಾರ್ ಸೈಕಲ್ ವಶ 13 ಸರಗಳ್ಳತನದ ಪ್ರಕರಣ ಪತ್ತೆ
ಬ್ಯಾಡರಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ವಿಶ್ಲೇಶ್ವರ ನಗರದಲ್ಲಿ ವಾಸವಾಗಿರುವ ವಿದ್ಯಾದಿ ಶ್ರೀಮತಿ ಮಂಜುಳಮ್ಮ ರವರು ಅಂಧ್ರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ PRIDE KIDZE” ಸ್ಕೂಲ್ ಎದುರಿನ ರಸ್ತೆಯಲ್ಲಿ...