Latest Post

ಉಡುಪಿ – ಉಚ್ಚಿಲ ದಸರಾ 2026 ರ ಶೋಭಾಯಾತ್ರೆ ಸಮಯ ವಾಹನಗಳ ಬದಲಿ ಮಾರ್ಗ

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಯೋಜಿಸಿರುವ ಉಡುಪಿ-ಉಚ್ಚಿಲ ದಸರಾ 2026 ರ ಬೃಹತ್ ಶೋಭಾಯಾತ್ರೆ ಮೆರವಣಿಗೆಯ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಸಂಚಾರ ಅಡಚಣೆ ನಿಯಂತ್ರಣ ಮಾಡುವ...

ನಿಷೇಧಿತ ವಸ್ತು ಸಾಗಣೆ ಭೇದನೆ

ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಯ ಬಂಧನ ಹಾಗೂ 85000/- ಮೌಲ್ಯದ ಸೊತ್ತು ವಶ.

ಉಡುಪಿ: ದಿನಾಂಕ: 17.10.2026 ರಂದು ಸಂಜೆ ಅಜ್ಜರಕಾಡು ಭುಜಂಗ ಪಾರ್ಕ್ ಬಳಿ ಉಡುಪಿ ನಗರ ಪೊಲೀಸ್ ಠಾಣೆ ಪಿಎಸ್ಐ ಕಾ&ಸು ಭರತೇಶ್ ಕಂಕಣವಾಡಿ ಅವರಿಗೆ ಖಚಿತ ಮಾಹಿತಿ...

ಹೆಜಮಾಡಿ ಗಡಿಯಲ್ಲಿ ರಾಷ್ಟ್ರೀಯ ಬೈಕ್ ರ್ಯಾಲಿಗೆ ಸ್ವಾಗತ; ಕಾಪುವಿನಲ್ಲಿ ವಿಶೇಷ ಕಾರ್ಯಕ್ರಮ

ಹೆಜಮಾಡಿ ಗಡಿಯಲ್ಲಿ ರಾಷ್ಟ್ರೀಯ ಬೈಕ್ ರ್ಯಾಲಿಗೆ ಸ್ವಾಗತ; ಕಾಪುವಿನಲ್ಲಿ ವಿಶೇಷ ಕಾರ್ಯಕ್ರಮ

ಉಡುಪಿ: ಅಕ್ಟೋಬರ್ 18ರ ಭಾನುವಾರದಂದು ಹೆಜಮಾಡಿ ಗಡಿಯಲ್ಲಿ ರಾಷ್ಟ್ರೀಯ ಬೈಕ್ ರ್ಯಾಲಿ ತಂಡವನ್ನು ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಕಾಪುವಿನಲ್ಲಿ ವಿಶೇಷ ಕಾರ್ಯಕ್ರಮ...

ಪರವಾನಿಗೆ ಇಲ್ಲದೆ ಮರಳು ಸಾಗಣೆ, ಲಾರಿ ಜಪ್ತಿ

ಹಿರಿಯಡ್ಕ ಪೊಲೀಸರಿಂದ ಕಳವುಗೈದ ಜಾನುವಾರುಗಳ ರಕ್ಷಣೆ ಮತ್ತು ಆರೋಪಿಗಳ ಬಂಧನ

ಉಡುಪಿ: ಅಕ್ಟೋಬರ್ 9, 2026 ರಂದು ಸಂಜೆ 7:30 ರ ಸುಮಾರಿಗೆ, ಹರಿಕಂಡಿಗೆಯಿಂದ ಹಿರಿಯಡ್ಕದ ಕಡೆಗೆ ಸರಕು ಸಾಗಣೆ ಟೆಂಪೋವೊಂದರಲ್ಲಿ (ನೋಂದಣಿ ಸಂಖ್ಯೆ KA 20 AA...

ಉಡುಪ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳಿಗೆ ಬೆದರಿಕೆ ಕರೆ

ಉಡುಪ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳಿಗೆ ಬೆದರಿಕೆ ಕರೆ

ಉಡುಪಿ : ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳಿಗೆ...

ಉಡುಪಿ ಪೊಲೀಸರಿಗೆ ಸಿಎಸ್‌ಆರ್ (CSR) ಅಡಿಯಲ್ಲಿ ಬೊಲೆರೊ ವಾಹನ ದೇಣಿಗೆ

ಉಡುಪಿ ಪೊಲೀಸರಿಗೆ ಸಿಎಸ್‌ಆರ್ (CSR) ಅಡಿಯಲ್ಲಿ ಬೊಲೆರೊ ವಾಹನ ದೇಣಿಗೆ

ಉಡುಪಿ, ಅಕ್ಟೋಬರ್ 8: ಉಡುಪಿಯ 'ಕಾಂಚನ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮದ ಅಡಿಯಲ್ಲಿ ಮಹೀಂದ್ರಾ ಬೊಲೆರೊ ಜೀಪ್ ಒಂದನ್ನು...

ಉಡುಪಿ ಪೊಲೀಸರಿಗೆ ಸಿಎಸ್‌ಆರ್ (CSR) ಅಡಿಯಲ್ಲಿ ಗಸ್ತು ವಾಹನ ದೇಣಿಗೆ

ಉಡುಪಿ ಪೊಲೀಸರಿಗೆ ಸಿಎಸ್‌ಆರ್ (CSR) ಅಡಿಯಲ್ಲಿ ಗಸ್ತು ವಾಹನ ದೇಣಿಗೆ

ಉಡುಪಿ, ಅಕ್ಟೋಬರ್ 5, 2026: ಪೊಲೀಸ್ ಇಲಾಖೆಯ ಸಂಚಾರ ಸಾಮರ್ಥ್ಯ ಮತ್ತು ಸಾರ್ವಜನಿಕ ಸೇವಾ ಕಾರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ, ಉಡುಪಿಯ 'ಮಲ್ಪೆ ಮಣಿಪಾಲ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್'ನ...

ಶಿರ್ವ ಪೊಲೀಸರಿಂದ ಸುರಕ್ಷತಾ ಜಾಗೃತಿ ಕಾರ್ಯಕ್ರಮ

ಶಿರ್ವ ಪೊಲೀಸರಿಂದ ಸುರಕ್ಷತಾ ಜಾಗೃತಿ ಕಾರ್ಯಕ್ರಮ

ಪೆರ್ನಾಲ್, ಉಡುಪಿ, ಅಕ್ಟೋಬರ್ 4: ಪೆರ್ನಾಲ್, ಉಡುಪಿ, ಅಕ್ಟೋಬರ್ 4: ಪೆರ್ನಾಲ್‌ನ 'ಅವರ್ ಲೇಡಿ ಆಫ್ ಫಾತಿಮಾ ಚರ್ಚ್'ನ ಸಾಮಾಜಿಕ ಆಯೋಗದ (Social Commission) ವತಿಯಿಂದ ಅಕ್ಟೋಬರ್...

ಧರ್ಮ ದ್ವೇಷ ಹರಡಿದ ಆರೋಪ: ಬಂಧನ

ಮಣಿಪಾಲ ಪೊಲೀಸರಿಂದ ಆರು ಮಂದಿ ವಂಚನೆ ಆರೋಪಿಗಳ ಬಂಧನ

ಮಣಿಪಾಲ, ಉಡುಪಿ: ನಕಲಿ ಮರ್ಚೆಂಟ್ ಕ್ಯೂಆರ್ (QR) ಕೋಡ್ ಬಳಸಿ ಪ್ರಯಾಣಿಕರಿಂದ ಹಣ ಸಂಗ್ರಹಿಸುವ ಮೂಲಕ ನಡೆದಿದೆ ಎನ್ನಲಾದ ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಖಾಸಗಿ ಇ-ಮೊಬಿಲಿಟಿ...

ಕೊಲೆ ಆರೋಪಿಯನ್ನು ಬಂಧಿಸಿದ ಮಲ್ಪೆ ಪೊಲೀಸರು

ಕೊಲೆ ಆರೋಪಿಯನ್ನು ಬಂಧಿಸಿದ ಮಲ್ಪೆ ಪೊಲೀಸರು

ಮಲ್ಪೆ, ಉಡುಪಿ: ಮಲ್ಪೆಯ ಮೀನುಗಾರಿಕಾ ದಕ್ಕೆಯ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪರಮೇಶಿ ಅಲಿಯಾಸ್ ಪರಮ್ ವೇಲಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಲ್ಪೆ ಪೊಲೀಸರು 55...

Page 6 of 210 1 … 5 6 7 … 210

Recommended

Most Popular

Welcome Back!

Login to your account below

Retrieve your password

Please enter your username or email address to reset your password.

Add New Playlist