ಬೆಂಗಳೂರು ನಗರದ 8 ವಿಭಾಗಳಿಂದ, ಜುಲೈ ಮಾಹೆಯಲ್ಲಿ ಮಾದಕ ವಸ್ತು ದ್ರವ್ಯಗಳ ವಿರುದ್ಧ ಪ್ರಕರಣ ದಾಖಲಿಸಿ ವಶಪಡಿಸಿಕೊಂಡ ವಸ್ತುಗಳ ವಿವರ
ಬೆಂಗಳೂರು ನಗರ ಪೊಲೀಸರು ಜುಲೈ ತಿಂಗಳಿನಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಒಟ್ಟು 378 ಪ್ರಕರಣಗಳನ್ನು ದಾಖಲಿಸಿದ್ದು, ಸದರಿ ಪ್ರಕರಣಗಳಲ್ಲಿ 47 ಅಂತರರಾಜ್ಯ...