ರಾಯಲ್ ಎನ್‌ಪೀಲ್ ಬುಲೆಟ್ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ, ಬಿ.ಟೆಕ್ ಪದವಿದರರ ಬಂಧನ. 2 ಬುಲೆಟ್ ದ್ವಿಚಕ್ರ ವಾಹನಗಳ ವಶ, ಮೌಲ್ಯ 3.00,000. : ಹನುಮಂತನಗರ ಪೊಲೀಸರ ಕಾರ್ಯಾಚರಣೆ
ಹನುಮಂತನಗರ ಮತ್ತು ಕೆ,ಜಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಜನವಸತಿ ಪ್ರದೇಶಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ, ರಾಯಲ್ ಎನ್ ಫೀಲ್ಡ್ ಬುಲೆಟ್ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು...