ಪಿ.ಜಿ. ಮತ್ತು ಹಾಸ್ಟೆಲ್ಗಳಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ಕಳವು ಮಾಡಿದ್ದ ಮೂರು ಜನ ಅಂತ ರಾಜ್ಯ ವ್ಯಕ್ತಿಗಳ ವಶ.
16 ಲಕ್ಷ ಬೆಲೆ ಬಾಳುವ ವಿವಿಧ ಕಂಪನಿಯ 50 ಲ್ಯಾಪ್ ಟ್ಯಾಪ್ ಮತ್ತು 7 ಮೊಬೈಲ್ ಫೋನ್ಗಳ ವರಯಶವಂತಪರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕೆಲವು ದಿನಗಳಿಂದ ಪಿ.ಜಿ,...
16 ಲಕ್ಷ ಬೆಲೆ ಬಾಳುವ ವಿವಿಧ ಕಂಪನಿಯ 50 ಲ್ಯಾಪ್ ಟ್ಯಾಪ್ ಮತ್ತು 7 ಮೊಬೈಲ್ ಫೋನ್ಗಳ ವರಯಶವಂತಪರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕೆಲವು ದಿನಗಳಿಂದ ಪಿ.ಜಿ,...
ಶೇಷಾದ್ರಿಪುರಂ ಪೊಲೀಸ್ ಠಾಣೆಯ ಸಿಬ್ಬಂದಿಗಳು ಠಾಣಾ ಸರಹದ್ದಿನ ಗಸ್ತಿನಲ್ಲಿದ್ದಾಗ, ಇಬ್ಬರು ವ್ಯಕ್ತಿಗಳು ನಂಬರ್ ಪ್ಲೇಟ್ ಇಲ್ಲದ ಒಂದು ಬಜಾಜ್ ಪಲ್ಸರ್ ದ್ವಿ-ಚಕ್ರ ವಾಹನವನ್ನು ನಿಲ್ಲಿಸಿಕೊಂಡು ಅನುಮಾನಸ್ಪದವಾಗಿ ವರ್ತಿಸುತ್ತಿದ್ದರು....
ಬೆಂಗಳೂರು ನಗರದ ಕೋಣನಕುಂಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಪ್ರಮ್ಯ ಇಂಟರ್ನ್ಯಾಷನಲ್ ಎಂಬ ಕಂಪನಿಯನ್ನು ತೆರೆದು, ಸಾರ್ವಜನಿಕರಿಗೆ ಅಧಿಕ ಲಾಭಾಂಶದ ಆಮಿಷವೊಡ್ಡಿ, ಕೋಟ್ಯಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿಕೊಂಡಿರುತ್ತಾರೆ....
ಯಲಹಂಕ ಪೊಲೀಸರ ಕಾರ್ಯಾಚರಣೆ.ಸ್ಕೂಟರ್ನಲ್ಲಿ ಅಂಗಡಿಗಳಿಗೆ ಸಿಗರೇಟ್ ಸರಬರಾಜು ಮಾಡುತ್ತಿದ್ದವರನ್ನು ಸುಲಿಗೆ ಮಾಡಿದ್ದ 5 ಜನರ ವಶ. ಸುಮಾರು 12 ಲಕ್ಷ ಮೌಲ್ಯದ ಮಾಲು ವಶ.ಯಲಹಂಕ ಪೊಲೀಸ್ ಠಾಣಾ...
ದಿನಾಂಕ. 12.12.2023 ರಂದು ಬೆಂಗಳೂರು ನಗರದ ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ, ಹೆಚ್.ಎಂ.ಟ್ರೇಡರ್ ಅಂಗಡಿಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ದಾಸ್ತಾನುಮಾಡಿಕೊಂಡು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ...
ನ್ಯಾಯಾಲಯಗಳಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಆರೋಪಿಗಳಿಗೆ ಶೂರಿಟಿ ಕೊಡುತ್ತಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳು, ನಕಲಿ ಶೂರಿಟಿ ನೀಡಲು ನಕಲಿ ದಾಖಲಾತಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸುತ್ತಿದ್ದ...
ಸುಲಿಗೆ ಮಾಡಲು ಸಂಚು ರೂಪಿಸಿದ್ದ ರೌಡಿಶೀಟರ್ ಸಹಚರರ ಬಂಧನ, ಒಂದು ಕಾರು ಹಾಗೂ ಮಾರಾಕಾಸ್ತ್ರಗಳ ವಶ ದಿನಾಂಕ. 12-12-2023 ರಂದು ಪೀಣ್ಯ ಪೊಲೀಸ್ ಠಾಣಾ ಸರಹದ್ದಿನ ಪೀಣ್ಯ...
ಬೆಂಗಳೂರು ನಗರದ ಕೋರಮಂಗಲ ಪೊಲೀಸ್ ಠಾಣೆ ಸರಹದ್ದಿನ ಶರಬೀಶ್ ಎಂಟರ್ ಪ್ರೈಸಸ್ ಶಾಪ್ನಲ್ಲಿ ಸರ್ಕಾರದ ಯಾವುದೇ ಪ್ರಾಧಿಕಾರದ ಪರವಾನಗಿ ಪಡೆಯದೆ ಲಿಯೋ, ಎಂ.ವಿ.ಆರ್. ಜ್ಯೋತಿ, ಅಗ್ನಿ, ಸೂರ್ಯ...
ದಿನಾಂಕ: 06.12.2023 ಮತ್ತು ದಿ:08.12.2023 ರಂದು ಸಿಸಿಬಿ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕಾನೂನು ಬಾಹಿರವಾಗಿ ವಿದೇಶಿ ಸಿಗರೇಟ್ಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಕೋಣನಕುಂಟೆ ಪೊಲೀಸ್...
ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನಿಷೇಧಿತ ಇ-ಸಿಗರೇಟ್ ಮಾರಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ, ದಿನಾಂಕ: 08.12.2023 ರಂದು ಎರಡು ಗಿಫ್ಟ್ ಸೆಂಟರ್ಗಳ ಮೇಲೆ...
© 2024 Newsmedia Association of India - Site Maintained byJMIT.