ಸಾಂಟಾ ಕ್ಲಾಸ್ ಕ್ರಿಸ್ಮಸ್ ತಾತನ ಹಾಗೂ ಕ್ರಿಸ್ಮಸ್ ಹೆಸರಿನಲ್ಲಿ ನಡೆಯುವ ವಂಚನೆ ಇದುಇಂಥವರಿಂದ ಫ್ರೆಂಡ್ ರಿಕ್ವೆಸ್ಟ್ ಬಂದರೆ ಯಾರೂ ಸ್ವೀಕರಿಸಬೇಡಿಇವರೆಲ್ಲರೂ ರೋಮನ್ ಕ್ಯಾಥೋಲಿಕ್ ಕನ್ಯಾಸ್ತ್ರೀಯರ ವೇಷದಲ್ಲಿರುವ ಮೋಸಗಾರರು
ನಿಮಗೆ ಕ್ರಿಸ್ಮಸ್ ಗಿಫ್ಟ್ ಕಳುಹಿಸುತ್ತಾ ಇದ್ದೇವೆ ಎಂದು ನಿಮ್ಮನ್ನು ನಂಬಿಸಿ ನಿಮ್ಮ ಅಡ್ರೆಸ್ ತೆಗೆದುಕೊಳ್ಳುತ್ತಾರೆ ಒಂದು ವಾರದ ನಂತರ. ನಿಮಗೆ ದೆಹಲಿಯಿಂದ ಕಸ್ಟಮ್ ಆಫೀಸಿನಿಂದ ಕರೆ ಮಾಡುತ್ತಿದ್ದೇವೆ...