ದಾವಣಗೆರೆ ಜಿಲ್ಲಾ ಪೊಲೀಸರಿಂದ ಪಿ.ಎಸ್ .ಐ ಹುದ್ದೆಗೆ ಮುಂಬಡ್ತಿ ಹೊಂದಿರುವ ಅಧಿಕಾರಿಗಳ ತರಬೇತಿ ಶಿಬಿರ
ಪಿ.ಎಸ್ಐ. ಹುದ್ದೆಗೆ ಮುಂಬಡ್ತಿ ಹೊಂದಿರುವ ಅಧಿಕಾರಿಗಳಿಗೆ ಒಂದು ತಿಂಗಳ ತರಬೇತಿ ಶಿಬಿರವನ್ನು ದೇವರಬೆಳಕೆರೆಯಲ್ಲಿನ ಹೋಮ್ ಗಾರ್ಡ್ಸ್ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇಂದು ಶ್ರೀ. ರವಿ ಎಸ್ ಐ.ಪಿ.ಎಸ್....



