Karnataka State Police

ಮನೆಗೆ ನುಗ್ಗಿ ಸುಲಿಗೆ ಮಾಡುತ್ತಿದ್ದ ಕುಖ್ಯಾತ ಆರೋಪಿಯ ಬಂಧನ : ಜೆ.ಪಿ ನಗರ ಪೊಲೀಸರ ಕಾರ್ಯಚರಣೆ

ಜೆ.ಪಿ ನಗರ ಪೊಲೀಸ್‌ ಠಾಣಾ ಸರಹದ್ದಿಗೆ ಸೇರಿದ ಶಾಖಂಬರಿ ನಗರನದ ಮನೆಯೊಂದರಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಮತ್ತು ಓಲೆಗಳನ್ನು ಕಿತ್ತುಕೊಂಡು ಹೋಗಿದ್ದರ...

Read more

ಕನ್ನಕಳವು ಮಾಡುತ್ತಿದ್ದ 13 ಜನ ಆರೋಪಿಗಳ ಬಂಧನ 5,45,000 ರೂ ನಗದು ವಶ

ಮಾಗಡಿ ರಸ್ತೆ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ, ಗುಬ್ಬಣ್ಣ ಇಂಡಸ್ಟ್ರಿಯಲ್ ಏರಿಯಾದಲ್ಲಿನ ಖಾಸಗಿ ಕಂಪನಿಯನ್ನು ದಿನಾಂಕ 15/07/2023 ರಂದು ರಾತ್ರಿ ಮುಚ್ಚಿಕೊಂಡು ಹೋಗಿ ನಂತರ ಮಾರನೆ ದಿನ ಬೆಳಿಗ್ಗೆ...

Read more

ಆಸ್ತಿ ವಿವಾದ ಕೊಲೆ ಆಪಾದಿತರ ಬಂಧನ

ದಿನಾಂಕ 11-07-2023 ರಂದು ಬೆಳಿಗ್ಗೆ 10:30 ಗಂಟೆಗೆ ಕೆ.ಕೆ.ನಗರದಲ್ಲಿ ವಿಜಯಲಕ್ಷ್ಮಿಮಠ ವಯ: 44 ವರ್ಷ ಇವಳಿಗೆ ಆಪಾದಿತರು ಆಸ್ತಿ ವಿವಾದದಲ್ಲಿ ಜಗಳ ತೆಗೆದು ಹರಿತವಾದ ಆಯುಧದಿಂದಚುಚ್ಚಿ ಕೊಲೆ...

Read more

ಸುಲಿಗೆ ಮಾಡಿದ್ದ ಇಬ್ಬರು ಸಹೋದರರ ಬಂಧನ,ರೂ.3,40,000/-ನಗದು ಹಾಗೂ 1 ದ್ವಿಚಕ್ರ ವಾಹನ ವಶ

ಬ್ಯಾಟರಾಯನಪುರ ಪೊಲೀಸ್‌ ಠಾಣಾ ಸರಹದ್ದಿನಲ್ಲಿರುವ, ಎಲೆಕ್ಟ್ರೋ ಶೆಲ್‌ ಫೋನ್‌ ಡಿಸ್ಟ್ರಿಬ್ಯೂಟರ್‌ ಶಾಫ್‌ ನಲ್ಲಿ ಉದ್ಯೋಗದಲ್ಲಿದ್ದ ಇಬ್ಬರು ಉದ್ಯೋಗಸ್ತರು ಡಿಸ್ಟ್ರೀಬ್ಯೂಟ್‌ ಮಾಡಿದ್ದ. ಹಣವನ್ನು ತೆಗೆದುಕೊಂಡು ಅವರ ಕಛೇರಿಗೆ ತೆರಳುತ್ತಿದ್ದಾಗ...

Read more

ದಕ್ಷಿಣ ವಿಭಾಗಬೆಂಗಳೂರು ನಗರ ,ವಿ.ವಿ.ಪುರಂ ಪೊಲೀಸ್‌ _ ಠಾಣೆಯ ಪೊಲೀಸರ ಕಾರ್ಯಚರಣೆ

ಲಾರಿಗಳನ್ನು ಕಳ್ಳತನ ಮಾಡಿದ ತಮಿಳುನಾಡು ಮೂಲದ ಆರೋಪಿಯ ಬಂಧನ್ನ ಬೆಂಗಳೂರು : ವಿ.ವಿ.ಪುರಂ ಪೊಲೀಸ್‌ ಠಾಣೆಯ ಪೊಲೀಸರು. ಮೋಜು ಮತ್ತು ಮಸ್ತಿಗಾಗಿ ಲಾರಿಗಳನ್ನುಕಳ್ಳತನ ಮಾಡಿ ಮಾರಾಟ ಮಾಡಿದ್ದ...

Read more

ಗಾಂಜಾ ಮಾರಾಟಗಾರರ ಬಂಧನ, 610 ಗ್ರಾಂ ಗಾಂಜಾ ವಶ

ಇತ್ತೀಚೆಗೆ ಕಲಬುರಗಿ ನಗರದಲ್ಲಿ ಗಾಂಜಾ ಪ್ರಕರಣಗಳು ವರದಿಯಾಗುತಿದ್ದು ಕಾರಣ ಮತ್ತಷ್ಟು ಗಾಂಜಾ ಪ್ರಕರಣಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಮಾನ್ಯ ಶ್ರೀ ಅಡೂರು ಶ್ರೀನಿವಾಸುಲು ಐ.ಪಿ.ಎಸ್. (ಕಾ&ಸು) ಉಪ- ಪೊಲೀಸ್‌...

Read more

ರಾತ್ರಿ ಕಳ್ಳತನ ಮಾಡಿದ ಕಳ್ಳರ ಬಂಧನ 86,030 ರೂ ನಗದು ಜಪ್ತಿ

ದಿನಾಂಕ:-11/07/2023 ರಂದು ರಾತ್ರಿ 12-45 ಗಂಟೆ ಸುಮಾರಿಗೆ ಮಂಡಕ್ಕಿ ಭಟ್ಟಿ 01 ನೇ ಕ್ರಾಸ್ ಬಾಲಾಜಿ ಟಾಕೀಸ್ ಹತ್ತಿರದ ಅನ್ವರ್ ಸಾಬ್ ರವರ ಅವಲಕ್ಕಿ ಮೀಲ್‌ನ ಬೀಗವನ್ನು...

Read more

ಲಾರಿಗಳನ್ನು ಕಳ್ಳತನ ಮಾಡಿದ ತಮಿಳುನಾಡು ಮೂಲದ ಆರೋಪಿಯ ಬಂಧನ

ವಿ.ವಿ.ಪುರಂ, ಪೊಲೀಸ್ ಠಾಣೆಯ ಪೊಲೀಸರು ಎಂದು ಮತ್ತು ಮಸ್ತಿಗಾಗಿ ಲಾರಿಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದು ಒ, ಆರೋಪಿಯನ್ನು ದಸ್ತಗಿರಿ ಮಾಡಿ ಆತನ ವಶದಿಂದ ಸುಮಾರು 1...

Read more

ಕುಖ್ಯಾತ ಸುಲಿಗೆಕೋರರ ಬಂಧನ: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿ ಕ್ರಾಸ್ ಬಳಿ, ದಿನಾಂಕ:07.07.2023 ರಂದು ಸಂಜೆ ಪಾನ್ ಮಸಾಲ ಐಟಂಗಳನ್ನು ಮಾರುವ 03 ಜನರು ಅವರಿಗೆ ಸೇರಿದ ಅಶೋಕ್ ಲೈಲ್ಯಾಂಡ್...

Read more

ಒಂಟಿಯಾಗಿ ಓಡಾಡುವ ಜನರಿಂದ ಮೊಬೈಲ್‌ಗಳನ್ನು ಸುಲಿಗೆ ಮತ್ತು ಸರಗಳ್ಳತನಮಾಡುತ್ತಿದ್ದ 3 ಜನ ಆರೋಪಿಗಳ ಬಂಧನ:ಬಸವನಗುಡಿ ಪೊಲೀಸರ ಕಾರ್ಯಾಚರಣೆ

ಬೆಂಗಳೂರು ನಗರದ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಸುಲಿಗೆ ಪ್ರಕರಣವು ದಾಖಲಾಗಿದ್ದು, ಮೊಬೈಲ್ ಪತ್ತೆ ಮಾಡುವ ಸಲುವಾಗಿ ಕಾರ್ಯ ಪವೃತ್ತರಾದ ಬಸವನಗುಡಿ ಪೊಲೀಸರು 03 ಜನ ಆರೋಪಿಗಳನ್ನು...

Read more
Page 31 of 64 1 30 31 32 64

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist