ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ, ಐಪಿಎಸ್, ರವರ ನೇತೃತ್ವದಲ್ಲಿ ನಮ್ಮ 112 ಹೊಯ್ಸಳ ಗಸ್ತು ವಾಹನಗಳ ಕಾರ್ಯಾಚರಣೆಯನ್ನು ಪರಿಶೀಲಿಸಲು ಸಿಟಿ ರೌಂಡ್ಸ್ ನಡೆಯಿತು....
Read moreಇಂದು, ಬೆಂಗಳೂರಿನ ಸಿಎಆರ್ ದಕ್ಷಿಣ, ಆಡುಗೋಡಿಯ ಕವಾಯತು ಮೈದಾನದಲ್ಲಿ ನಡೆದ ಮಾಸಿಕ ಕವಾಯತುವಿನಲ್ಲಿ ನಗರ ಪೊಲೀಸ್ ಪಡೆಯ ಸಾಮರ್ಥ್ಯ ಹಾಗೂ ಬದ್ಧತೆ ಪ್ರದರ್ಶಿಸಲಾಯಿತು. ಇದರಲ್ಲಿ ಬೆಂಗಳೂರು ನಗರ...
Read more11.50 ಕೋಟಿ ಮೌಲ್ಯದ 1 ಕೆ.ಜಿ 50 ಗ್ರಾಂ ಎಂ.ಡಿ.ಎಂ.ಎ ಕಿಸೆಲ್, 3 ಮೊಬೈಲ್ ಫೋನ್‌ಗಳ ವಶ.ಸಿಸಿಬಿ ಯ ಮಾದಕ ದಮ್ಮ ನಿಗ್ರಹ ದಳದ ಅಧಿಕಾರಿಯವರು ದಿನಾಂಕ:24/07/2024...
Read moreದಿನಾಂಕ:09.08.2024 ರಂದು ಇಂದಿರಾನಗರ ಕದಿರಯ್ಯನಪಾಳ್ಯದ ನೀಲಗಿರಿತೋಪಿನ ಬಳಿ ಮರೆಯಲ್ಲಿ ಐವರು ವ್ಯಕ್ತಿಗಳು ಮಾರಕಾಸ್ತ್ರಗಳನ್ನು, ಖಾರದ ಪುಡಿ, ಚಾಕು ಇತ್ಯಾದಿ ಹಿಡಿದುಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಬಗ್ಗೆ...
Read more30 ಗ್ರಾಂ ಚಿನ್ನದ ಸರ, 2 ದ್ವಿ-ಚಕ್ರ ವಾಹನ ಹಾಗೂ 1 ಆಟೋ ರಿಕ್ಷಾ ವಶ. ಮೌಲ್ಯ 14 ಲಕ್ಷ ಪೀಣ್ಯ ಪೊಲೀಸ್ ಸರಹದ್ದಿನ ಕೆಂಪಯ್ಯ ಗಾರ್ಡನ್...
Read moreಬೆಂಗಳೂರು ನಗರದಲ್ಲಿ ಕಾನೂನು ಬಾಹಿರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ರೌಡಿಶೀಟರ್‌ಗಳ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆ ಮತ್ತು ಸಿಸಿಬಿ ಅಧಿಕಾರಿಗಳು ಕರ್ನಾಟಕ ಅಕ್ರಮ ಭಟ್ಟಿ ಸಾರಾಯಿ...
Read moreಇಬ್ಬರು ಅಂತರಾಜ್ಯ ಕಳರಿಂದ, ಕಳುವು ಮಾಡಿದ 17 ವಿವಿಧ ಮಾದರಿಯ ಕಾರುಗಳಿಗೆ ನಕಲಿ ಎನ್.ಓ.ಸಿ ಗಳನ್ನು ಸೃಷ್ಟಿಸಿ ಅಮಾಯಕ ಜನರಿಗೆ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ...
Read moreದಿನಾಂಕ: 02.05.2024 ರಂದು ಪುಲಕೇಶಿನಗರ ಪೊಲೀಸ್ ಠಾಣೆ ಸರಹದ್ದಿನ ಸ್ಟೀಫನ್ ರಸ್ತೆಯಲ್ಲಿ ಫಿರಾದುದಾರರೊಬ್ಬರು ಮನೆಯ ಮುಂದೆ ನಿಲ್ಲಿಸಿದ್ದ ದ್ವಿ-ಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ...
Read moreಬೆಂಗಳೂರು ನಗರದ ಹೆಚ್.ಎ.ಎಲ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ದಿನಾಂಕ: 31.01.2024ರಂದು ಪಿರಾದುದಾರರು ಬಿ.ಎಂ.ಟಿ.ಸಿ ಬಸ್ಸು ಹತ್ತುವಾಗ ಯಾರೋ ಕಳ್ಳರು ಮೊಬೈಲ್ ಫೋನ್ ಅನ್ನುಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹೆಚ್.ಎ.ಎಲ್...
Read moreಬಸವನಗುಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ, ದಿನಾಂಕ: 12.02.2024 ರಂದು ದ್ವಿ-ಚಕ್ರ ವಾಹನ ಕಳುವು ಪ್ರಕರವೊಂದು ವರದಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು...
Read more© 2024 Newsmedia Association of India - Site Maintained byJMIT.