Central Range

ಕೆಜಿಎಫ್‌ನಲ್ಲಿ ಮಹಿಳಾ ಕಾನೂನು ಜಾಗೃತಿ ಕಾರ್ಯಕ್ರಮ

೧೧.೧.೨೦೨೬ ರಂದು, ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ). ಕೆಜಿಎಫ್ ಮಹಿಳೆಯರು ಆಯೋಜಿಸಿದ್ದ "ತಾಲೂಕು ಮಟ್ಟದ ಮಹಿಳಾ ವಿಚಾರ ಸಂಕಿರಣ ಕಾರ್ಯಕ್ರಮ"ದಲ್ಲಿ ಭಾಗವಹಿಸಿ ಅವರಿಗೆ...

Read more

ಕುಣಿಗಲ್ ಉತ್ಸವಕ್ಕೆ ಸುರಕ್ಷತಾ ಸಿದ್ಧತೆ

ನಮ್ಮ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರು ಕುಣಿಗಲ್ ಉತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಬಂದೋಬಸ್ತ್ ವ್ಯವಸ್ಥೆ ಸಂಬಂಧ ಬ್ರಿಫಿಂಗ್ ಮಾಡಿ ಸೂಕ್ತ ನಿರ್ದೇಶನಗಳನ್ನು ನೀಡಿದರು....

Read more

ಗುಬ್ಬಿ ಮ್ಯಾರಥಾನ್–2026 ಭವ್ಯ ಉದ್ಘಾಟನೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ವಿವೇಕಾನಂದ ಸ್ಪೋರ್ಟ್ಸ್ ಸ್ಕ್ವೇರ್ ವತಿಯಿಂದ ಆಯೋಜಿಸಿದ್ದ ಗುಬ್ಬಿ ಮ್ಯಾರಥಾನ್ ವಾಕಥಾನ್-2026 ಕಾರ್ಯಕ್ರಮದಲ್ಲಿ ಮಾನ್ಯ DR. G Parameshwara ರವರು ಗೃಹ ಸಚಿವರು...

Read more

ಪೊಲೀಸ್ ಠಾಣೆಗಳ ಕುರಿತು ಸಮಗ್ರ ವಿಮರ್ಶೆ

ಬಳ್ಳಾರಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪೊಲೀಸ್ ಠಾಣೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ಉತ್ತಮವಾಗಿ ಕಾರ್ಯನಿರ್ವಹಿಸಲು ಸಲಹೆಗಳು/ಸೂಚನೆಗಳನ್ನು ನೀಡಲು ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಯಿತು. ನಮ್ಮ ನಾಗರಿಕ...

Read more

ಸಂಚಾರ ಪೊಲೀಸರ ರಸ್ತೆ ಜಾಗೃತಿ ಅಭಿಯಾನ

ರಸ್ತೆಯ ಮೇಲಿರಲಿ, ಶಾಲಾ-ಕಾಲೇಜುಗಳಿರಲಿ ಅಥವಾ ಸಾರ್ವಜನಿಕ ಸ್ಥಳಗಳಿರಲಿ — ಸಂಚಾರ ಪೊಲೀಸರು ಮುಂಚೂಣಿಯಲ್ಲಿ ನಿಂತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.ಈ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದಲ್ಲಿ...

Read more

ಕಳುವಾದ ಮೊಬೈಲ್‌ಗಳು ಮಾಲೀಕರಿಗೆ ಹಸ್ತಾಂತರ

ದಿನಾಂಕ 9.1.2026 ರಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್‌ಗಳು ಕಳುವಾದ ಬಗ್ಗೆ ದೂರು ನೀಡಿದರು. ಅದರಂತೆ, ಕಳುವಾದ ಮೊಬೈಲ್ ಫೋನ್‌ಗಳನ್ನು...

Read more

ವಿದ್ಯಾರ್ಥಿಗಳಿಗೆ ಸೈಬರ್–ಪೋಕ್ಸೋ ಜಾಗೃತಿ

ಇಂದು ಕೋಲಾರ ಜಿಲ್ಲೆಯ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತೆರದ ಮನೆ ಕಾರ್ಯಕ್ರಮದ ಪ್ರಯುಕ್ತ SFS ಕಾಲೇಜ್ ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಹಾಗು ಪೋಕ್ಸೋ ಅಪರಾಧಗಳ ಬಗ್ಗೆ...

Read more

ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಮಾರಾಟಕ್ಕೆ ಕ್ರಮ

ಸಾಮರಾಜಪೇಟೆ ಠಾಣಾ ಸರಹದ್ದಿನಲ್ಲಿ ಸಂಜೆ ಗಸ್ತು ಮಾಡುವ ವೇಳೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಯಮ ಉಲ್ಲಂಘನೆ ಮಾಡಿ ಬಿಡಿ ಬಿಡಿಯಾಗಿ ಸಿಗರೇಟ್ ಮಾರಾಟ ಮಾಡುವವರ ವಿರುದ್ಧ ಕೋಟ್ಪಾ ಕಾಯ್ದೆ...

Read more

ಆಯುಕ್ತರ ಅಧ್ಯಕ್ಷತೆಯಲ್ಲಿ ಅಪರಾಧ ಸಭೆ

8.1.2026 ರಂದು ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS ರವರ ಅಧ್ಯಕ್ಷತೆಯಲ್ಲಿ ಅಪರಾಧ ವಿಮರ್ಶನಾ ಸಭೆ ಜರುಗಿತು....

Read more

ಪೊಲೀಸ್ ಸಿಬ್ಬಂದಿಯ ಅಗಲಿಕೆ — ಇಲಾಖೆಯ ಸಂತಾಪ

ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಶ್ರೀ ಮೊಹಮ್ಮದ್ ಜಕ್ರಿಯ CHC 55 ರವರು ಈ ದಿನ ದಿನಾಂಕ : 08-01-2026 ರಂದು ಬೆಳಗ್ಗೆ ಆತ್ಮಹತ್ಯೆ...

Read more
Page 7 of 27 1 6 7 8 27

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist